ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಆಗಸ್ಟ್ 01) ಹೆಚ್ಚು ಏರಿಳಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47, 140 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 51,430ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಗರಿಷ್ಠ 73,000ರೂಪಾಯಿ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.92% ರಷ್ಟು ಇಳಿಕೆಯಾಗಿ 1,813.62 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11%ರಷ್ಟು ಇಳಿಕೆಯಾಗಿ 25.50 ಯುಎಸ್ ಡಾಲರ್ ಆಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಚಿನ್ನ, ಬೆಳ್ಳಿ ದರ ಹೀಗಿದೆ
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ಬೆಲೆ: ರೂ. 67,900
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ಬೆಲೆ: ರೂ. 67,900
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ಬೆಲೆ: ರೂ. 67,900
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47, 140
24 ಕ್ಯಾರೆಟ್ ಚಿನ್ನ ರೂ. 51,430
ಬೆಳ್ಳಿ ಬೆಲೆ: ರೂ. 67,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ಬೆಲೆ: ರೂ. 67,900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ಬೆಲೆ: ರೂ. 67,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ಬೆಲೆ: ರೂ. 67,900
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,600
24 ಕ್ಯಾರೆಟ್ ಚಿನ್ನ ರೂ. 49,800
ಬೆಳ್ಳಿ ಬೆಲೆ: ರೂ. 67,900
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,480
24 ಕ್ಯಾರೆಟ್ ಚಿನ್ನ ರೂ. 49,620
ಬೆಳ್ಳಿ ಬೆಲೆ: ರೂ. 73,000
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,480
24 ಕ್ಯಾರೆಟ್ ಚಿನ್ನ ರೂ. 49,620
ಬೆಳ್ಳಿ ಬೆಲೆ: ರೂ. 73,000
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,990
24ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ಬೆಲೆ: ರೂ. 73,000
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 45,480
24 ಕ್ಯಾರೆಟ್ ಚಿನ್ನ ರೂ. 49,620
ಬೆಳ್ಳಿ ಬೆಲೆ: ರೂ. 73,000
ಅಹಮದಾಬಾದ್, ಸೂರತ್ ಚಿನ್ನದ ದರ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,200
24 ಕ್ಯಾರೆಟ್ ಚಿನ್ನ: ರೂ. 49,200
ಬೆಳ್ಳಿ ಬೆಲೆ: ರೂ. 67,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,200
24 ಕ್ಯಾರೆಟ್ ಚಿನ್ನ: ರೂ. 49,200
ಬೆಳ್ಳಿ ಬೆಲೆ: ರೂ. 67,900
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 47,420
24 ಕ್ಯಾರೆಟ್ ಚಿನ್ನ ರೂ. 49,680
ಬೆಳ್ಳಿ ಬೆಲೆ: ರೂ. 67,900
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 49,600
ಬೆಳ್ಳಿ ಬೆಲೆ: ರೂ. 67,900
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,550
24 ಕ್ಯಾರೆಟ್ ಚಿನ್ನ ರೂ. 50,250
ಬೆಳ್ಳಿ ಬೆಲೆ: ರೂ. 67,900


Click it and Unblock the Notifications