For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 08ರ ಚಿನ್ನ, ಬೆಳ್ಳಿ ದರ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಆಗಸ್ಟ್ 08) ಹೆಚ್ಚು ಕುಸಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,990 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,170ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಗರಿಷ್ಠ 70,200ರೂಪಾಯಿ ಮುಟ್ಟಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 46,651ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 64,975ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ2.21% ರಷ್ಟು ಇಳಿಕೆಯಾಗಿ 1,763.69 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.22%ರಷ್ಟು ಇಳಿಕೆಯಾಗಿ 24.34 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಚಿನ್ನ, ಬೆಳ್ಳಿ ದರ ಹೀಗಿದೆ

ಚಿನ್ನ, ಬೆಳ್ಳಿ ದರ ಹೀಗಿದೆ

ಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 47,830
ಬೆಳ್ಳಿ ಬೆಲೆ: ರೂ. 65,000

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 47,830
ಬೆಳ್ಳಿ ಬೆಲೆ: ರೂ. 65,000

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 47,830
ಬೆಳ್ಳಿ ಬೆಲೆ: ರೂ. 65,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,990
24 ಕ್ಯಾರೆಟ್ ಚಿನ್ನ ರೂ. 50,170
ಬೆಳ್ಳಿ ಬೆಲೆ: ರೂ. 65,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,690
24 ಕ್ಯಾರೆಟ್ ಚಿನ್ನ ರೂ. 46,690
ಬೆಳ್ಳಿ ಬೆಲೆ: ರೂ. 65,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45, 690
24 ಕ್ಯಾರೆಟ್ ಚಿನ್ನ ರೂ. 46, 690
ಬೆಳ್ಳಿ ಬೆಲೆ: ರೂ. 65,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44, 890
24 ಕ್ಯಾರೆಟ್ ಚಿನ್ನ ರೂ. 48, 140
ಬೆಳ್ಳಿ ಬೆಲೆ: ರೂ. 65,000

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 48, 810
24 ಕ್ಯಾರೆಟ್ ಚಿನ್ನ ರೂ. 48,040
ಬೆಳ್ಳಿ ಬೆಲೆ: ರೂ. 65,000

 

ಚೆನೈ, ಕೊಯಮತ್ತೂರು

ಚೆನೈ, ಕೊಯಮತ್ತೂರು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 44,390
24 ಕ್ಯಾರೆಟ್ ಚಿನ್ನ ರೂ. 48,430
ಬೆಳ್ಳಿ ಬೆಲೆ: ರೂ. 70,200

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,390
24 ಕ್ಯಾರೆಟ್ ಚಿನ್ನ ರೂ. 48,430
ಬೆಳ್ಳಿ ಬೆಲೆ: ರೂ. 70,200

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 43,840
24ಕ್ಯಾರೆಟ್ ಚಿನ್ನ ರೂ. 47,830
ಬೆಳ್ಳಿ ಬೆಲೆ: ರೂ. 65,000

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 44,390
24 ಕ್ಯಾರೆಟ್ ಚಿನ್ನ ರೂ. 48,430
ಬೆಳ್ಳಿ ಬೆಲೆ: ರೂ. 70,200

 

ಅಹಮದಾಬಾದ್, ಸೂರತ್ ಚಿನ್ನದ ದರ

ಅಹಮದಾಬಾದ್, ಸೂರತ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46, 340
24 ಕ್ಯಾರೆಟ್ ಚಿನ್ನ: ರೂ. 48, 340
ಬೆಳ್ಳಿ ಬೆಲೆ: ರೂ. 65,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46, 340
24 ಕ್ಯಾರೆಟ್ ಚಿನ್ನ: ರೂ. 48, 340
ಬೆಳ್ಳಿ ಬೆಲೆ: ರೂ. 65,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,740
24 ಕ್ಯಾರೆಟ್ ಚಿನ್ನ ರೂ. 47, 950
ಬೆಳ್ಳಿ ಬೆಲೆ: ರೂ. 65,000

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 48, 090
ಬೆಳ್ಳಿ ಬೆಲೆ: ರೂ. 65,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,340
24 ಕ್ಯಾರೆಟ್ ಚಿನ್ನ ರೂ. 49,040
ಬೆಳ್ಳಿ ಬೆಲೆ: ರೂ. 65,000

 

English summary

Gold And Silver Rate In India's Major Cities On August 08, 2021

Gold, silver rate in India's major cities including Bengaluru, Chennai, Mumbai, Delhi on August 08,
Story first published: Sunday, August 8, 2021, 18:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X