ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ಬುಧವಾರ (ಆಗಸ್ಟ್ 11) ಕೊಂಚ ಇಳಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,500 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,600 ರೂಪಾಯಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ಇಳಿಕೆಗೊಂಡು 62,500 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 62,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 62,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 62,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 49,600
ಬೆಳ್ಳಿ ದರ: ರೂ. 62,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,280
24 ಕ್ಯಾರೆಟ್ ಚಿನ್ನ ರೂ. 46,280
ಬೆಳ್ಳಿ ದರ: ರೂ. 62,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,280
24 ಕ್ಯಾರೆಟ್ ಚಿನ್ನ ರೂ. 46,280
ಬೆಳ್ಳಿ ದರ: ರೂ. 62,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,620
24 ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 62,500
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,300
24 ಕ್ಯಾರೆಟ್ ಚಿನ್ನ ರೂ. 47,750
ಬೆಳ್ಳಿ ದರ: ರೂ. 62,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,720
24ಕ್ಯಾರೆಟ್ ಚಿನ್ನ ರೂ. 47,690
ಬೆಳ್ಳಿ ದರ: ರೂ. 62,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,720
24ಕ್ಯಾರೆಟ್ ಚಿನ್ನ ರೂ. 47,690
ಬೆಳ್ಳಿ ದರ: ರೂ. 62,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,350
24ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 62,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,350
24ಕ್ಯಾರೆಟ್ ಚಿನ್ನ ರೂ. 47,300
ಬೆಳ್ಳಿ ದರ: ರೂ. 62,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,850
24 ಕ್ಯಾರೆಟ್ ಚಿನ್ನ: ರೂ. 47,780
ಬೆಳ್ಳಿ ಬೆಲೆ: ರೂ. 62,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,850
24 ಕ್ಯಾರೆಟ್ ಚಿನ್ನ: ರೂ. 47,780
ಬೆಳ್ಳಿ ಬೆಲೆ: ರೂ. 62,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,450
24 ಕ್ಯಾರೆಟ್ ಚಿನ್ನ ರೂ. 47,730
ಬೆಳ್ಳಿ ಬೆಲೆ: ರೂ. 62,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,290
24 ಕ್ಯಾರೆಟ್ ಚಿನ್ನ ರೂ. 47,950
ಬೆಳ್ಳಿ ಬೆಲೆ: ರೂ. 62,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,700
24 ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 62,500


Click it and Unblock the Notifications