ಚಿನ್ನದ ಬೆಲೆ ಮತ್ತಷ್ಟು ಜಿಗಿತ: ಆಗಸ್ಟ್ 14ರಂದು ಎಷ್ಟು ಹೆಚ್ಚಾಗಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆಗೊಂಡಿದ್ದು, ಶನಿವಾರ (ಆಗಸ್ಟ್ 14) ಕೊಂಚ ಹೆಚ್ಚಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,350 ರೂಪಾಯಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಏರಿಕೆಗೊಂಡು 63,200 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,000 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,000 (320 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,000 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,000 (320 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,000 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,000 (320 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,150 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 50,350 (330 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,150 (290 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,150 (290 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,150 (290 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,150 (290 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,150 (290 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,150 (290 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,950 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,300 (300 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,350 (400 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,380 (430 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,350 (400 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,380 (430 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,000 (300 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,000 (320 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,350 (400 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,380 (430 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,500 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ: ರೂ. 48,450 (310 ರೂಪಾಯಿ ಏರಿಕೆ)
ಬೆಳ್ಳಿ ಬೆಲೆ: ರೂ. 63,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,500 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ: ರೂ. 48,450 (310 ರೂಪಾಯಿ ಏರಿಕೆ)
ಬೆಳ್ಳಿ ಬೆಲೆ: ರೂ. 63,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,000 (300 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,280 (300 ರೂಪಾಯಿ ಏರಿಕೆ)
ಬೆಳ್ಳಿ ಬೆಲೆ: ರೂ. 63,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,800 (400 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (290 ರೂಪಾಯಿ ಏರಿಕೆ)
ಬೆಳ್ಳಿ ಬೆಲೆ: ರೂ. 63,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,350 (350 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,050 (350 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 63,200