ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 15ರ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಆಗಸ್ಟ್ 15) ಹೆಚ್ಚು ಕುಸಿತ ಕಂಡಿಲ್ಲ. ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ, 46,160 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 10 ರೂ ಏರಿಕೆಯಾಗಿ 50,360 ರೂ ಆಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 46,930ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 63,203ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ 1.46% ರಷ್ಟು ಏರಿಕೆಯಾಗಿ 1,779.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.27%ರಷ್ಟು ಏರಿಕೆಯಾಗಿ 23.74 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಚಿನ್ನ, ಬೆಳ್ಳಿ ದರ ಹೀಗಿದೆ

ಚಿನ್ನ, ಬೆಳ್ಳಿ ದರ ಹೀಗಿದೆ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ಬೆಲೆ: ರೂ. 63,200

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ಬೆಲೆ: ರೂ. 63,200

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ಬೆಲೆ: ರೂ. 63,200

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ಬೆಲೆ: ರೂ. 63,200

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 47,160
ಬೆಳ್ಳಿ ಬೆಲೆ: ರೂ. 63,200

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 47,160
ಬೆಳ್ಳಿ ಬೆಲೆ: ರೂ. 63,200


ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,160
24 ಕ್ಯಾರೆಟ್ ಚಿನ್ನ ರೂ. 48,290
ಬೆಳ್ಳಿ ಬೆಲೆ: ರೂ. 63,200


ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45, 960
24 ಕ್ಯಾರೆಟ್ ಚಿನ್ನ ರೂ. 48,310
ಬೆಳ್ಳಿ ಬೆಲೆ: ರೂ. 63,200

 

ಚೆನೈ, ಕೊಯಮತ್ತೂರು

ಚೆನೈ, ಕೊಯಮತ್ತೂರು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 44,360
24 ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ಬೆಲೆ: ರೂ. 68,200

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,360
24 ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ಬೆಲೆ: ರೂ. 68,200

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,010
24ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ಬೆಲೆ: ರೂ. 68,200

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 44,360
24 ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ಬೆಲೆ: ರೂ. 68,200

 

ಅಹಮದಾಬಾದ್, ಸೂರತ್ ಚಿನ್ನದ ದರ

ಅಹಮದಾಬಾದ್, ಸೂರತ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46, 510
24 ಕ್ಯಾರೆಟ್ ಚಿನ್ನ: ರೂ. 48, 640
ಬೆಳ್ಳಿ ಬೆಲೆ: ರೂ. 63,200

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46, 510
24 ಕ್ಯಾರೆಟ್ ಚಿನ್ನ: ರೂ. 48, 640
ಬೆಳ್ಳಿ ಬೆಲೆ: ರೂ. 63,200

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46, 010
24 ಕ್ಯಾರೆಟ್ ಚಿನ್ನ ರೂ. 48,290
ಬೆಳ್ಳಿ ಬೆಲೆ: ರೂ. 63,200

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,810
24 ಕ್ಯಾರೆಟ್ ಚಿನ್ನ ರೂ. 48, 360
ಬೆಳ್ಳಿ ಬೆಲೆ: ರೂ. 63,200

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,360
24 ಕ್ಯಾರೆಟ್ ಚಿನ್ನ ರೂ. 49,060
ಬೆಳ್ಳಿ ಬೆಲೆ: ರೂ. 63,200

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+