ಚಿನ್ನದ ಬೆಲೆ ಏರಿಕೆ: ಆಗಸ್ಟ್‌ 16ರಂದು ಯಾವ ನಗರದಲ್ಲಿ ಎಷ್ಟು ಹೆಚ್ಚಾಗಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆಗೊಂಡಿದ್ದು, ಸೋಮವಾರ (ಆಗಸ್ಟ್‌ 16) ಕೊಂಚ ಹೆಚ್ಚಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,010 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 48,010 ರೂಪಾಯಿ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರೂಪಾಯಿ ಇಳಿಕೆಗೊಂಡು 62,700 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ದರ: ರೂ. 62,700

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ದರ: ರೂ. 62,700

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,010
24 ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ದರ: ರೂ. 62,700

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ದರ: ರೂ. 62,700

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,980 (180 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 46,980 (180 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 62,700

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,980 (180 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 46,980 (180 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 62,700

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,520 (360 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,740 (450 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,000 (40 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (40 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,480 (120 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,530 (140 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,480 (120 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,530 (140 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,010
24ಕ್ಯಾರೆಟ್ ಚಿನ್ನ ರೂ. 48,010
ಬೆಳ್ಳಿ ದರ: ರೂ. 62,700

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,480 (120 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,530 (140 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,510
24 ಕ್ಯಾರೆಟ್ ಚಿನ್ನ: ರೂ. 48,460
ಬೆಳ್ಳಿ ಬೆಲೆ: ರೂ. 62,700

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,510
24 ಕ್ಯಾರೆಟ್ ಚಿನ್ನ: ರೂ. 48,460
ಬೆಳ್ಳಿ ಬೆಲೆ: ರೂ. 62,700

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,510
24 ಕ್ಯಾರೆಟ್ ಚಿನ್ನ ರೂ. 48,460
ಬೆಳ್ಳಿ ಬೆಲೆ: ರೂ. 62,700

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,900 (90 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,600 (240 ರೂಪಾಯಿ ಏರಿಕೆ)
ಬೆಳ್ಳಿ ಬೆಲೆ: ರೂ. 62,700

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,500 (140 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,200 (140 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 62,700

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+