For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 22ರ ಚಿನ್ನ, ಬೆಳ್ಳಿ ದರ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಆಗಸ್ಟ್ 22) ಸ್ವಲ್ಪ ಕುಸಿತ ಕಂಡಿದೆ. ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ, 46,290 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 10 ರೂ ಏರಿಕೆಯಾಗಿ 50,490 ರೂ ಆಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಏರಿಕೆಯಾಗಿ 47,174ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 61,706ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ 0.15% ರಷ್ಟು ಏರಿಕೆಯಾಗಿ 1,781.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.87%ರಷ್ಟು ಏರಿಕೆಯಾಗಿ 23.02 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಚಿನ್ನ, ಬೆಳ್ಳಿ ದರ ಹೀಗಿದೆ

ಚಿನ್ನ, ಬೆಳ್ಳಿ ದರ ಹೀಗಿದೆ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,140
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 61,700

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,140
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 61,700

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,140
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 61,700

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,290
24 ಕ್ಯಾರೆಟ್ ಚಿನ್ನ ರೂ. 50,490
ಬೆಳ್ಳಿ ಬೆಲೆ: ರೂ. 61,700

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,200
24 ಕ್ಯಾರೆಟ್ ಚಿನ್ನ ರೂ. 47,200
ಬೆಳ್ಳಿ ಬೆಲೆ: ರೂ. 61,700

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,200
24 ಕ್ಯಾರೆಟ್ ಚಿನ್ನ ರೂ. 47,200
ಬೆಳ್ಳಿ ಬೆಲೆ: ರೂ. 61,700

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,200
24 ಕ್ಯಾರೆಟ್ ಚಿನ್ನ ರೂ. 47,200
ಬೆಳ್ಳಿ ಬೆಲೆ: ರೂ. 61,700

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,330
24 ಕ್ಯಾರೆಟ್ ಚಿನ್ನ ರೂ. 48,690
ಬೆಳ್ಳಿ ಬೆಲೆ: ರೂ. 61,700

ಚೆನೈ, ಕೊಯಮತ್ತೂರು
 

ಚೆನೈ, ಕೊಯಮತ್ತೂರು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 44,640
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ಬೆಲೆ: ರೂ. 66,660

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,640
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ಬೆಲೆ: ರೂ. 66,660

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,140
24ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 66,660

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 44,640
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ಬೆಲೆ: ರೂ. 66,660

ಅಹಮದಾಬಾದ್, ಸೂರತ್ ಚಿನ್ನದ ದರ

ಅಹಮದಾಬಾದ್, ಸೂರತ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46, 640
24 ಕ್ಯಾರೆಟ್ ಚಿನ್ನ: ರೂ. 48, 610
ಬೆಳ್ಳಿ ಬೆಲೆ: ರೂ. 61,700

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46, 640
24 ಕ್ಯಾರೆಟ್ ಚಿನ್ನ: ರೂ. 48, 610
ಬೆಳ್ಳಿ ಬೆಲೆ: ರೂ. 61,700

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46, 330
24 ಕ್ಯಾರೆಟ್ ಚಿನ್ನ ರೂ. 48,520
ಬೆಳ್ಳಿ ಬೆಲೆ: ರೂ. 61,700

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,230
24 ಕ್ಯಾರೆಟ್ ಚಿನ್ನ ರೂ. 48, 870
ಬೆಳ್ಳಿ ಬೆಲೆ: ರೂ. 61,700

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,490
24 ಕ್ಯಾರೆಟ್ ಚಿನ್ನ ರೂ. 49,190
ಬೆಳ್ಳಿ ಬೆಲೆ: ರೂ. 61,700

English summary

Gold And Silver Rate In India's Major Cities On August 22, 2021

Gold, silver rate in India's major cities including Bengaluru, Chennai, Mumbai, Delhi on August 22, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X