ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 29ರ ಚಿನ್ನ, ಬೆಳ್ಳಿ ದರ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಆಗಸ್ಟ್ 29) ಸ್ವಲ್ಪ ಕುಸಿತ ಕಂಡಿದೆ. ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಯಾಗಿ, 46,710 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 10 ರೂ ಏರಿಕೆಯಾಗಿ 50,940 ರೂ ಆಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಏರಿಕೆಯಾಗಿ 47,557ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಕುಗ್ಗಿ 63,751ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 1.35% ರಷ್ಟು ಏರಿಕೆಯಾಗಿ 1,817.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.83%ರಷ್ಟು ಏರಿಕೆಯಾಗಿ 24.02 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರು, ಮೈಸೂರು, ಮಂಗಳೂರು

ಬೆಂಗಳೂರು, ಮೈಸೂರು, ಮಂಗಳೂರು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ಬೆಲೆ: ರೂ. 63,800

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ಬೆಲೆ: ರೂ. 63,800

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ಬೆಲೆ: ರೂ. 63,800

 

ದೆಹಲಿ, ಮುಂಬೈ, ಜೈಪುರ

ದೆಹಲಿ, ಮುಂಬೈ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,710
24 ಕ್ಯಾರೆಟ್ ಚಿನ್ನ ರೂ. 50,940
ಬೆಳ್ಳಿ ಬೆಲೆ: ರೂ. 63,800

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 47,660
ಬೆಳ್ಳಿ ಬೆಲೆ: ರೂ. 63,800

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 47,660
ಬೆಳ್ಳಿ ಬೆಲೆ: ರೂ. 63,800

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 47,660
ಬೆಳ್ಳಿ ಬೆಲೆ: ರೂ. 63,800

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,760
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ಬೆಲೆ: ರೂ. 63,800

ಚೆನೈ, ಹೈದರಾಬಾದ್

ಚೆನೈ, ಹೈದರಾಬಾದ್

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,080
24 ಕ್ಯಾರೆಟ್ ಚಿನ್ನ ರೂ. 49,180
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,080
24 ಕ್ಯಾರೆಟ್ ಚಿನ್ನ ರೂ. 49,180
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,560
24ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ: 1 ಕೆ.ಜಿಗೆ 68,700

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 45,080
24 ಕ್ಯಾರೆಟ್ ಚಿನ್ನ ರೂ. 49,180
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ

 

ಅಹಮದಾಬಾದ್, ಕೋಲ್ಕತ್ತಾ

ಅಹಮದಾಬಾದ್, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47, 060
24 ಕ್ಯಾರೆಟ್ ಚಿನ್ನ: ರೂ. 49, 030
ಬೆಳ್ಳಿ ಬೆಲೆ: ರೂ. 63,800

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47, 060
24 ಕ್ಯಾರೆಟ್ ಚಿನ್ನ: ರೂ. 49, 030
ಬೆಳ್ಳಿ ಬೆಲೆ: ರೂ. 63,800

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 46, 860
24 ಕ್ಯಾರೆಟ್ ಚಿನ್ನ ರೂ. 48, 930
ಬೆಳ್ಳಿ ಬೆಲೆ: ರೂ. 63,800

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46, 460
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ಬೆಲೆ: ರೂ. 63,800

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+