For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಜುಲೈ 25ರ ಚಿನ್ನ, ಬೆಳ್ಳಿ ದರ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜುಲೈ 25) ಹೆಚ್ಚು ಏರಿಳಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,850ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 51,110ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆ ಗರಿಷ್ಠ 72,000 ರೂಪಾಯಿ ಮುಟ್ಟಿದೆ.

 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.29ರಷ್ಟು ಇಳಿಕೆಯಾಗಿ 1,802.30 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.00ರಷ್ಟು ಇಳಿಕೆಯಾಗಿ 25.17ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,690
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ಬೆಲೆ: ರೂ. 67,100

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,690
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ಬೆಲೆ: ರೂ. 67,100

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,690
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ಬೆಲೆ: ರೂ. 67,100

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,850
24 ಕ್ಯಾರೆಟ್ ಚಿನ್ನ ರೂ. 51,110
ಬೆಳ್ಳಿ ಬೆಲೆ: ರೂ. 67,100

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,870
24 ಕ್ಯಾರೆಟ್ ಚಿನ್ನ ರೂ. 47,870
ಬೆಳ್ಳಿ ಬೆಲೆ: ರೂ. 67,100

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,870
24 ಕ್ಯಾರೆಟ್ ಚಿನ್ನ ರೂ. 47,870
ಬೆಳ್ಳಿ ಬೆಲೆ: ರೂ. 67,100

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,870
24 ಕ್ಯಾರೆಟ್ ಚಿನ್ನ ರೂ. 47,870
ಬೆಳ್ಳಿ ಬೆಲೆ: ರೂ. 67,100

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,820
24 ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ಬೆಲೆ: ರೂ. 67,100

ಚೆನೈ, ಕೊಯಮತ್ತೂರು
 

ಚೆನೈ, ಕೊಯಮತ್ತೂರು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,060
24 ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ಬೆಲೆ: ರೂ. 72,000

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,060
24 ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ಬೆಲೆ: ರೂ. 72,000

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,700
24ಕ್ಯಾರೆಟ್ ಚಿನ್ನ ರೂ. 48,770
ಬೆಳ್ಳಿ ಬೆಲೆ: ರೂ. 72,000

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 45,060
24 ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ಬೆಲೆ: ರೂ. 72,000

ಅಹಮದಾಬಾದ್ ಚಿನ್ನದ ದರ

ಅಹಮದಾಬಾದ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,200
24 ಕ್ಯಾರೆಟ್ ಚಿನ್ನ: ರೂ. 49,200
ಬೆಳ್ಳಿ ಬೆಲೆ: ರೂ. 67,100

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,200
24 ಕ್ಯಾರೆಟ್ ಚಿನ್ನ: ರೂ. 49,200
ಬೆಳ್ಳಿ ಬೆಲೆ: ರೂ. 67,100

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,920
24 ಕ್ಯಾರೆಟ್ ಚಿನ್ನ ರೂ. 49,130
ಬೆಳ್ಳಿ ಬೆಲೆ: ರೂ. 67,100

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 49,500
ಬೆಳ್ಳಿ ಬೆಲೆ: ರೂ. 67,100

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,350
24 ಕ್ಯಾರೆಟ್ ಚಿನ್ನ ರೂ. 49,950
ಬೆಳ್ಳಿ ಬೆಲೆ: ರೂ. 67,100

 

English summary

Gold And Silver Rate In India's Major Cities On July 25, 2021

Gold, silver rate in India's major cities including Bengaluru, Chennai, Mumbai, Delhi on July 25, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X