ಚಿನ್ನದ ಬೆಲೆ ತುಸು ವ್ಯತ್ಯಾಸ: ನವೆಂಬರ್ 02ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆಯ ಹಾದಿ ಹಿಡಿದಿದ್ದ ಹಳದಿ ಲೋಹದ ಬೆಲೆ ಮಂಗಳವಾರದಂದು ತುಸು ವ್ಯತ್ಯಾಸ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,850 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,100 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 64,600 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 02ರ ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ತಗ್ಗಿ 47,815 ರು ಹಾಗೂ ಬೆಳ್ಳಿ ಬೆಲೆ ತಗ್ಗಿ 64,534ರು ಗೆ ಏರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.09ರಷ್ಟು ಏರಿಕೆಯಾಗಿ 1,793.57 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30 ಇಳಿಕೆಯಾಗಿ 24.95 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರು ಚಿನ್ನದ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 64,600

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 64,600

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 64,600

ದೆಹಲಿ, ಮುಂಬೈ ಚಿನ್ನದ ದರ

ದೆಹಲಿ, ಮುಂಬೈ ಚಿನ್ನದ ದರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,850
24 ಕ್ಯಾರೆಟ್ ಚಿನ್ನ ರೂ. 51,100
ಬೆಳ್ಳಿ ದರ: ರೂ. 64,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,740
24 ಕ್ಯಾರೆಟ್ ಚಿನ್ನ ರೂ. 47,740
ಬೆಳ್ಳಿ ದರ: ರೂ.64,600

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,150
24 ಕ್ಯಾರೆಟ್ ಚಿನ್ನ ರೂ. 49,850
ಬೆಳ್ಳಿ ದರ: ರೂ. 64,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,740
24 ಕ್ಯಾರೆಟ್ ಚಿನ್ನ ರೂ. 47,740
ಬೆಳ್ಳಿ ದರ: ರೂ.64,600

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,700
24 ಕ್ಯಾರೆಟ್ ಚಿನ್ನ ರೂ. 49, 500
ಬೆಳ್ಳಿ ದರ: ರೂ. 64,700

ಚೆನ್ನೈ, ಹೈದರಾಬಾದ್ ಚಿನ್ನದ ದರ

ಚೆನ್ನೈ, ಹೈದರಾಬಾದ್ ಚಿನ್ನದ ದರ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 45,080
24 ಕ್ಯಾರೆಟ್ ಚಿನ್ನ ರೂ. 49,180
ಬೆಳ್ಳಿ ದರ: ರೂ. 68,900

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,080
24 ಕ್ಯಾರೆಟ್ ಚಿನ್ನ ರೂ. 49,180
ಬೆಳ್ಳಿ ದರ: ರೂ. 68,900

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48, 870
ಬೆಳ್ಳಿ ದರ: ರೂ. 68,900

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 64,700

ಸೂರತ್ ಚಿನ್ನದ ದರ

ಸೂರತ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45, 880
24 ಕ್ಯಾರೆಟ್ ಚಿನ್ನ: ರೂ. 48,980
ಬೆಳ್ಳಿ ಬೆಲೆ: ರೂ. 64,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45, 880
24 ಕ್ಯಾರೆಟ್ ಚಿನ್ನ: ರೂ. 48,980
ಬೆಳ್ಳಿ ಬೆಲೆ: ರೂ. 64,600

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 49,500
ಬೆಳ್ಳಿ ಬೆಲೆ: ರೂ. 64,700

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 48,500
ಬೆಳ್ಳಿ ಬೆಲೆ: ರೂ. 64,700

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+