ನವದೆಹಲಿ, ನವೆಂಬರ್ 21: ಚಿನ್ನದ ಬೆಲೆ ದೇಶಾದ್ಯಂತ ವಿವಿಧ ನಗರಗಳಲ್ಲಿ ಏರಿಳಿತ ಕಂಡಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಈ ವಾರ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಭಾನುವಾರ ಈ ವೇಳೆಗೆ ದೇಶದಲ್ಲಿ 10 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ಏರಿಕೆಯಾಗಿ 49,280 ರೂ. ದಾಖಲಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 45,740 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 49,900 ರೂಪಾಯಿ ದಾಖಲಾಗಿದೆ.
ಎಂಸಿಎಕ್ಸ್ ನಲ್ಲಿ ನವೆಂಬರ್ 21ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 48,864.6 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು
65,620ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.73ರಷ್ಟು ಇಳಿಕೆಯಾಗಿ 1,846.02 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.89 ಇಳಿಕೆಯಾಗಿ 24.61 ಯುಎಸ್ ಡಾಲರ್ ಆಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 46,110
24 ಕ್ಯಾರೆಟ್ ಚಿನ್ನ ರೂ. 50,190
ಬೆಳ್ಳಿ ದರ: ರೂ. 67,200
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 46,110
24 ಕ್ಯಾರೆಟ್ ಚಿನ್ನ ರೂ. 50,190
ಬೆಳ್ಳಿ ದರ: ರೂ. 67,200
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 46,110
24 ಕ್ಯಾರೆಟ್ ಚಿನ್ನ ರೂ. 50,190
ಬೆಳ್ಳಿ ದರ: ರೂ. 67,200
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47,890
24 ಕ್ಯಾರೆಟ್ ಚಿನ್ನ ರೂ. 52,420
ಬೆಳ್ಳಿ ದರ: ರೂ. 65,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 48,290
24 ಕ್ಯಾರೆಟ್ ಚಿನ್ನ ರೂ. 49, 290
ಬೆಳ್ಳಿ ದರ: ರೂ. 65,600
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 48,550
24 ಕ್ಯಾರೆಟ್ ಚಿನ್ನ ರೂ. 51,250
ಬೆಳ್ಳಿ ದರ: ರೂ. 67,200 ರೂ
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 48,290
24 ಕ್ಯಾರೆಟ್ ಚಿನ್ನ ರೂ. 49, 290
ಬೆಳ್ಳಿ ದರ: ರೂ. 65,600
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,500
24 ಕ್ಯಾರೆಟ್ ಚಿನ್ನ ರೂ. 49, 500
ಬೆಳ್ಳಿ ದರ: ರೂ. 67,200 ರೂ
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 46,210
24 ಕ್ಯಾರೆಟ್ ಚಿನ್ನ ರೂ. 50,410
ಬೆಳ್ಳಿ ದರ: ರೂ. 70,400
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,210
24 ಕ್ಯಾರೆಟ್ ಚಿನ್ನ ರೂ. 50,410
ಬೆಳ್ಳಿ ದರ: ರೂ. 70,400
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ದರ: ರೂ. 70,400
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ದರ: ರೂ. 70,400
ಅಹಮದಾಬಾದ್, ಭುವನೇಶ್ವರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,670
24 ಕ್ಯಾರೆಟ್ ಚಿನ್ನ: ರೂ. 50,670
ಬೆಳ್ಳಿ ದರ: ರೂ. 65,600 ರು
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,670
24 ಕ್ಯಾರೆಟ್ ಚಿನ್ನ: ರೂ. 50,670
ಬೆಳ್ಳಿ ದರ: ರೂ. 65,600 ರು
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ದರ: ರೂ. 65,600 ರು
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,690
24 ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ದರ: ರೂ. 65,600 ರು


Click it and Unblock the Notifications