ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,350ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,480 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 59,900 ರೂಪಾಯಿಗೆ ತಲುಪಿದೆ.
ಎಂಸಿಎಕ್ಸ್ ನಲ್ಲಿ ಅಕ್ಟೋಬರ್ 03ರಂದು ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ತಗ್ಗಿ 46,283 ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ 60,525ರು ಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.45ರಷ್ಟು ಏರಿಕೆಯಾಗಿ 1,761.02 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.96 ಇಳಿಕೆಯಾಗಿ 22.53 ಯುಎಸ್ ಡಾಲರ್ ಆಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 43,510
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ದರ: ರೂ. 60,500
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 43,510
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ದರ: ರೂ. 60,500
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 43,510
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ದರ: ರೂ. 60,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,560
24 ಕ್ಯಾರೆಟ್ ಚಿನ್ನ ರೂ. 49,720
ಬೆಳ್ಳಿ ದರ: ರೂ. 60,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,490
24 ಕ್ಯಾರೆಟ್ ಚಿನ್ನ ರೂ. 46,490
ಬೆಳ್ಳಿ ದರ: ರೂ. 60,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,490
24 ಕ್ಯಾರೆಟ್ ಚಿನ್ನ ರೂ. 46,490
ಬೆಳ್ಳಿ ದರ: ರೂ. 60,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,490
24 ಕ್ಯಾರೆಟ್ ಚಿನ್ನ ರೂ. 46,490
ಬೆಳ್ಳಿ ದರ: ರೂ. 60,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,520
24 ಕ್ಯಾರೆಟ್ ಚಿನ್ನ ರೂ. 47,820
ಬೆಳ್ಳಿ ದರ: ರೂ. 60,500
ದಕ್ಷಿಣ ಭಾರತದ ಇತರೆ ನಗರ
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 43,880
24 ಕ್ಯಾರೆಟ್ ಚಿನ್ನ ರೂ. 47, 870
ಬೆಳ್ಳಿ ದರ: ರೂ. 64,600
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 43,880
24 ಕ್ಯಾರೆಟ್ ಚಿನ್ನ ರೂ. 47, 870
ಬೆಳ್ಳಿ ದರ: ರೂ. 64,600
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 43,510
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ದರ: ರೂ. 64,600
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 43,880
24 ಕ್ಯಾರೆಟ್ ಚಿನ್ನ ರೂ. 47, 870
ಬೆಳ್ಳಿ ದರ: ರೂ. 64,600
ಭಾರತದ ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,300
24 ಕ್ಯಾರೆಟ್ ಚಿನ್ನ: ರೂ. 47,420
ಬೆಳ್ಳಿ ಬೆಲೆ: ರೂ. 60,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,300
24 ಕ್ಯಾರೆಟ್ ಚಿನ್ನ: ರೂ. 47,420
ಬೆಳ್ಳಿ ಬೆಲೆ: ರೂ. 60,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,940
24 ಕ್ಯಾರೆಟ್ ಚಿನ್ನ ರೂ. 47,710
ಬೆಳ್ಳಿ ಬೆಲೆ: ರೂ. 60,500
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 44,220
24 ಕ್ಯಾರೆಟ್ ಚಿನ್ನ ರೂ. 47,020
ಬೆಳ್ಳಿ ಬೆಲೆ: ರೂ. 59,900


Click it and Unblock the Notifications