ಭಾರತದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಪ್ರತಿ ದಿನವೂ ಸಾಕಷ್ಟು ವ್ಯತ್ಯಾಸ ಕಾಣುತ್ತಿದ್ದು, ಗುರುವಾರ (ಅ.07) ದಿನದ ವಹಿವಾಟಿನಲ್ಲಿ ಕೊಂಚ ಏರಿಕೆ ದಾಖಲಿಸಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,950 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,130 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 500 ರೂಪಾಯಿ ಏರಿಕೆಗೊಂಡು 61,200 ರೂಪಾಯಿಗೆ ತಲುಪಿದೆ.
ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 0.2% ಕುಸಿದು $ 1,758.93ಗೆ ತಲುಪಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಅಕ್ಟೋಬರ್ 7 ರಂದು ಸ್ಥಿರವಾಗಿದ್ದು, ಕೆಜಿಗೆ ರೂ. 61,041 ರಂತೆ ವಹಿವಾಟು ನಡೆಸುತ್ತಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 61,200
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 61,200
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 61,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 50,130
ಬೆಳ್ಳಿ ದರ: ರೂ. 61,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 61,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 61,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 61,200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 61,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,110
24ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ. 61,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,110
24ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ. 61,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,800
24ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 61,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,110
24ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ. 61,200
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,980
24 ಕ್ಯಾರೆಟ್ ಚಿನ್ನ: ರೂ. 48,080
ಬೆಳ್ಳಿ ಬೆಲೆ: ರೂ. 61,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,980
24 ಕ್ಯಾರೆಟ್ ಚಿನ್ನ: ರೂ. 48,080
ಬೆಳ್ಳಿ ಬೆಲೆ: ರೂ. 61,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,910
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ಬೆಲೆ: ರೂ. 61,200
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,600
24 ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ಬೆಲೆ: ರೂ. 61,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,300
24 ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ದರ: ರೂ. 61,200


Click it and Unblock the Notifications