For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ತುಸು ಸ್ಥಿರ: ಅಕ್ಟೋಬರ್ 17ರ ಬೆಲೆ ತಿಳಿದುಕೊಳ್ಳಿ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,340 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,550 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 63,600 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ನಲ್ಲಿ ಅಕ್ಟೋಬರ್ 14ರಂದು(ನಂತರ ದಸರಾ ರಜೆ ಇತ್ತು) ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ
47895 ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ 63,570ರು ಗೆ ಏರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 1.52ರಷ್ಟು ಇಳಿಕೆಯಾಗಿ 1,767.63 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.78 ಇಳಿಕೆಯಾಗಿ 23.32 ಯುಎಸ್ ಡಾಲರ್ ಆಗಿದೆ.

 ಮುಂಬರುವ ತಿಂಗಳಲ್ಲಿ ಗೋಲ್ಡ್‌ ಇಟಿಫ್‌ ಹೂಡಿಕೆ ಇನ್ನೂ ಏರಿಕೆ ಸಾಧ್ಯತೆ ಮುಂಬರುವ ತಿಂಗಳಲ್ಲಿ ಗೋಲ್ಡ್‌ ಇಟಿಫ್‌ ಹೂಡಿಕೆ ಇನ್ನೂ ಏರಿಕೆ ಸಾಧ್ಯತೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48,210
ಬೆಳ್ಳಿ ದರ: ರೂ. 63,600

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48,210
ಬೆಳ್ಳಿ ದರ: ರೂ. 63,600

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48,210
ಬೆಳ್ಳಿ ದರ: ರೂ. 63,600
***

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,340
24 ಕ್ಯಾರೆಟ್ ಚಿನ್ನ ರೂ. 50,550
ಬೆಳ್ಳಿ ದರ: ರೂ. 63,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,070
24 ಕ್ಯಾರೆಟ್ ಚಿನ್ನ ರೂ. 48,070
ಬೆಳ್ಳಿ ದರ: ರೂ. 63,600

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,070
24 ಕ್ಯಾರೆಟ್ ಚಿನ್ನ ರೂ. 48,070
ಬೆಳ್ಳಿ ದರ: ರೂ. 63,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,070
24 ಕ್ಯಾರೆಟ್ ಚಿನ್ನ ರೂ. 48,070
ಬೆಳ್ಳಿ ದರ: ರೂ. 63,600

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,390
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ದರ: ರೂ. 63,600

ಚೆನ್ನೈ, ಹೈದರಾಬಾದ್ ಚಿನ್ನದ ದರ
 

ಚೆನ್ನೈ, ಹೈದರಾಬಾದ್ ಚಿನ್ನದ ದರ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 44,640
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ದರ: ರೂ. 67,400

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,640
24 ಕ್ಯಾರೆಟ್ ಚಿನ್ನ ರೂ. 48,700
ಬೆಳ್ಳಿ ದರ: ರೂ. 67,400

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48,210
ಬೆಳ್ಳಿ ದರ: ರೂ. 67,400

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48, 210
ಬೆಳ್ಳಿ ದರ: ರೂ. 67,400

ಅಹಮದಾಬಾದ್, ಸೂರತ್ ಚಿನ್ನದ ದರ

ಅಹಮದಾಬಾದ್, ಸೂರತ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45, 970
24 ಕ್ಯಾರೆಟ್ ಚಿನ್ನ: ರೂ. 50,150
ಬೆಳ್ಳಿ ಬೆಲೆ: ರೂ. 63,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45, 970
24 ಕ್ಯಾರೆಟ್ ಚಿನ್ನ: ರೂ. 50,150
ಬೆಳ್ಳಿ ಬೆಲೆ: ರೂ. 63,600

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,190
24 ಕ್ಯಾರೆಟ್ ಚಿನ್ನ ರೂ. 48, 720
ಬೆಳ್ಳಿ ಬೆಲೆ: ರೂ. 63,600

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,190
24 ಕ್ಯಾರೆಟ್ ಚಿನ್ನ ರೂ. 48,090
ಬೆಳ್ಳಿ ಬೆಲೆ: ರೂ. 63,600

English summary

Gold And Silver Rate In India's Major Cities On October 17, 2021

Gold, silver rate in India's major cities including Bengaluru, Chennai, Mumbai, Delhi on October 17, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X