ಭಾರತೀಯ ಮಾರುಕಟ್ಟೆಯಲ್ಲಿ ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಶುಕ್ರವಾರ (ಅ. 22) ಮತ್ತಷ್ಟು ಏರಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,700 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,950 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಇಳಿಕೆಗೊಂಡು 65,300 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,550
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 65,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,550
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 65,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,550
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 65,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,700
24 ಕ್ಯಾರೆಟ್ ಚಿನ್ನ ರೂ. 50,950
ಬೆಳ್ಳಿ ದರ: ರೂ. 65,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 65,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 65,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 65,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,100 (650 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,100 (450 ರೂ. ಏರಿಕೆ)
ಬೆಳ್ಳಿ ದರ: ರೂ. 65,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,840
24ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ. 65,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,840
24ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ. 65,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,550
24ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 65,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,840
24ಕ್ಯಾರೆಟ್ ಚಿನ್ನ ರೂ. 48,920
ಬೆಳ್ಳಿ ದರ: ರೂ. 65,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,580
24 ಕ್ಯಾರೆಟ್ ಚಿನ್ನ: ರೂ. 48,770
ಬೆಳ್ಳಿ ಬೆಲೆ: ರೂ. 65,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,580
24 ಕ್ಯಾರೆಟ್ ಚಿನ್ನ: ರೂ. 48,770
ಬೆಳ್ಳಿ ಬೆಲೆ: ರೂ. 65,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,550
24 ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ಬೆಲೆ: ರೂ. 65,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 48,400
ಬೆಳ್ಳಿ ಬೆಲೆ: ರೂ. 65,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,950
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 65,300


Click it and Unblock the Notifications