ಚಿನ್ನದ ಬೆಲೆ ಏರಿಕೆ: ಅಕ್ಟೋಬರ್‌ 23ರಂದು 10ಗ್ರಾಂ ಬೆಲೆ ಎಷ್ಟಿದೆ?

ಆಭರಣ ಪ್ರಿಯರಿಗೆ ಕೊಂಚ ನಿರಾಸೆಯಾಗುವ ಸುದ್ದಿ ಇಲ್ಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಸತತ ಏರಿಕೆ ಹಾದಿ ಹಿಡಿದಿದೆ.

ಶನಿವಾರ (ಅ. 23) ಚಿನ್ನದ ಬೆಲೆ ಹೆಚ್ಚಾಗಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,900 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 51,160 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಏರಿಕೆಗೊಂಡು 65,600 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,750 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,600 (220 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,750 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,600 (220 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,750 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,600 (220 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,900 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 51,160 (210 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,650 (190 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,650 (190 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,650 (190 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,650 (190 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,650 (190 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,650 (190 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,100
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 65,600

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,150 (310 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 49,250 (330 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,150 (310 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 49,250 (330 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,750 (200 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,820 (220 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,150 (310 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 49,250 (330 ರೂ. ಏರಿಕೆ)
ಬೆಳ್ಳಿ ದರ: ರೂ. 65,600

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,580
24 ಕ್ಯಾರೆಟ್ ಚಿನ್ನ: ರೂ. 48,770
ಬೆಳ್ಳಿ ಬೆಲೆ: ರೂ. 65,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,580
24 ಕ್ಯಾರೆಟ್ ಚಿನ್ನ: ರೂ. 48,770
ಬೆಳ್ಳಿ ಬೆಲೆ: ರೂ. 65,300

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,750 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,100 (200 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 65,600

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,700 (200 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 48,600 (200 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 65,600

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,000 (50 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,700 (50 ರೂ. ಏರಿಕೆ)
ಬೆಳ್ಳಿ ದರ: ರೂ. 65,600

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+