ಚಿನ್ನದ ಬೆಲೆ ತುಸು ಏರಿಕೆ: ಅಕ್ಟೋಬರ್ 24ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆಯ ಹಾದಿ ಹಿಡಿದಿದ್ದ ಹಳದಿ ಲೋಹದ ಬೆಲೆ ಭಾನುವಾರದಂದು ತುಸು ಏರಿಕೆ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,910 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,170 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 65,600 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ನಲ್ಲಿ ಅಕ್ಟೋಬರ್ 22ರ ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 47,799 ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ
65,620ರು ಗೆ ಏರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.42ರಷ್ಟು ಏರಿಕೆಯಾಗಿ 1,792.47 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.71 ಏರಿಕೆಯಾಗಿ 24.33 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44, 760
24 ಕ್ಯಾರೆಟ್ ಚಿನ್ನ ರೂ. 48,830
ಬೆಳ್ಳಿ ದರ: ರೂ. 65,600

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44, 760
24 ಕ್ಯಾರೆಟ್ ಚಿನ್ನ ರೂ. 48,830
ಬೆಳ್ಳಿ ದರ: ರೂ. 65,600

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44, 760
24 ಕ್ಯಾರೆಟ್ ಚಿನ್ನ ರೂ. 48,830
ಬೆಳ್ಳಿ ದರ: ರೂ. 65,600

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,910
24 ಕ್ಯಾರೆಟ್ ಚಿನ್ನ ರೂ. 51,170
ಬೆಳ್ಳಿ ದರ: ರೂ. 65,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 47,660
ಬೆಳ್ಳಿ ದರ: ರೂ.65,600

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47, 010
24 ಕ್ಯಾರೆಟ್ ಚಿನ್ನ ರೂ. 49,710
ಬೆಳ್ಳಿ ದರ: ರೂ. 65,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 47,660
ಬೆಳ್ಳಿ ದರ: ರೂ.65,600

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,110
24 ಕ್ಯಾರೆಟ್ ಚಿನ್ನ ರೂ. 49,110
ಬೆಳ್ಳಿ ದರ: ರೂ. 65,600

ನಗರ: ಚೆನ್ನೈ

ನಗರ: ಚೆನ್ನೈ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 45,160
24 ಕ್ಯಾರೆಟ್ ಚಿನ್ನ ರೂ. 49, 260
ಬೆಳ್ಳಿ ದರ: ರೂ. 69,900

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,160
24 ಕ್ಯಾರೆಟ್ ಚಿನ್ನ ರೂ. 49, 260
ಬೆಳ್ಳಿ ದರ: ರೂ. 69,900

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 48, 830
ಬೆಳ್ಳಿ ದರ: ರೂ. 69,900

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 48,830
ಬೆಳ್ಳಿ ದರ: ರೂ. 69,900

ನಗರ: ಅಹಮದಾಬಾದ್

ನಗರ: ಅಹಮದಾಬಾದ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45, 590
24 ಕ್ಯಾರೆಟ್ ಚಿನ್ನ: ರೂ. 48, 780
ಬೆಳ್ಳಿ ಬೆಲೆ: ರೂ. 65,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45, 590
24 ಕ್ಯಾರೆಟ್ ಚಿನ್ನ: ರೂ. 48, 780
ಬೆಳ್ಳಿ ಬೆಲೆ: ರೂ. 65,600

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 49,110
ಬೆಳ್ಳಿ ಬೆಲೆ: ರೂ. 65,600

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ಬೆಲೆ: ರೂ. 65,600

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+