ಭಾರತೀಯ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನ ಚಿನ್ನದ ಬೆಲೆ ಕುಸಿದಿದೆ. ಬುಧವಾರ (ಸೆಪ್ಟೆಂಬರ್ 01) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,450 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,680 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ 500 ರೂಪಾಯಿ ಇಳಿಕೆಗೊಂಡು 63,000 ರೂಪಾಯಿಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 63,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 63,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 63,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,450
24 ಕ್ಯಾರೆಟ್ ಚಿನ್ನ ರೂ. 50,680
ಬೆಳ್ಳಿ ದರ: ರೂ. 63,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,350
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 63,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,560
24ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ದರ: ರೂ. 63,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,560
24ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ದರ: ರೂ. 63,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,300
24ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 63,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,560
24ಕ್ಯಾರೆಟ್ ಚಿನ್ನ ರೂ. 48,610
ಬೆಳ್ಳಿ ದರ: ರೂ. 63,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,800
24 ಕ್ಯಾರೆಟ್ ಚಿನ್ನ: ರೂ. 48,800
ಬೆಳ್ಳಿ ಬೆಲೆ: ರೂ. 63,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,800
24 ಕ್ಯಾರೆಟ್ ಚಿನ್ನ: ರೂ. 48,800
ಬೆಳ್ಳಿ ಬೆಲೆ: ರೂ. 63,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,460
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ಬೆಲೆ: ರೂ. 63,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 48,850
ಬೆಳ್ಳಿ ಬೆಲೆ: ರೂ. 63,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 49,500
ಬೆಳ್ಳಿ ದರ: ರೂ. 63,000


Click it and Unblock the Notifications