ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,450 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,680 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ 600 ರೂಪಾಯಿ ಏರಿಕೆಗೊಂಡು 63,600 ರೂಪಾಯಿಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,230
ಬೆಳ್ಳಿ ದರ: ರೂ. 63,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,230
ಬೆಳ್ಳಿ ದರ: ರೂ. 63,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,200
24 ಕ್ಯಾರೆಟ್ ಚಿನ್ನ ರೂ. 48,230
ಬೆಳ್ಳಿ ದರ: ರೂ. 63,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,450
24 ಕ್ಯಾರೆಟ್ ಚಿನ್ನ ರೂ. 50,680
ಬೆಳ್ಳಿ ದರ: ರೂ. 63,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,380
24 ಕ್ಯಾರೆಟ್ ಚಿನ್ನ ರೂ. 47,380
ಬೆಳ್ಳಿ ದರ: ರೂ. 63,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,350
24 ಕ್ಯಾರೆಟ್ ಚಿನ್ನ ರೂ. 49,650
ಬೆಳ್ಳಿ ದರ: ರೂ. 63,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,510
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 63,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,510
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 63,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,200
24ಕ್ಯಾರೆಟ್ ಚಿನ್ನ ರೂ. 48,230
ಬೆಳ್ಳಿ ದರ: ರೂ. 63,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,510
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 63,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,800
24 ಕ್ಯಾರೆಟ್ ಚಿನ್ನ: ರೂ. 48,800
ಬೆಳ್ಳಿ ಬೆಲೆ: ರೂ. 63,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,800
24 ಕ್ಯಾರೆಟ್ ಚಿನ್ನ: ರೂ. 48,800
ಬೆಳ್ಳಿ ಬೆಲೆ: ರೂ. 63,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,460
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ಬೆಲೆ: ರೂ. 63,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 48,850
ಬೆಳ್ಳಿ ಬೆಲೆ: ರೂ. 63,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 49,500
ಬೆಳ್ಳಿ ದರ: ರೂ. 63,600


Click it and Unblock the Notifications