ಚಿನ್ನದ ಬೆಲೆ ಸ್ವಲ್ಪ ಏರಿಕೆ: ಸೆಪ್ಟೆಂಬರ್ 05ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,350 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,580 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಏರಿಕೆಗೊಂಡು 63,600 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 47,487ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 65,154ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.99ರಷ್ಟು ಏರಿಕೆಯಾಗಿ 1,827.46 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.41ರಷ್ಟು ಇಳಿಕೆಯಾಗಿ 24.71 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,200

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,200

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,200

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 50,910
ಬೆಳ್ಳಿ ದರ: ರೂ. 65,200

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,410
24 ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 65,200

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,410
24 ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 65,200

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,410
24 ಕ್ಯಾರೆಟ್ ಚಿನ್ನ ರೂ. 47,410
ಬೆಳ್ಳಿ ದರ: ರೂ. 65,200

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,710
24 ಕ್ಯಾರೆಟ್ ಚಿನ್ನ ರೂ. 48,910
ಬೆಳ್ಳಿ ದರ: ರೂ. 65,200

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 44,970
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ದರ: ರೂ. 69,600

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,970
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ದರ: ರೂ. 69,600

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,510
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 69,600

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 44,970
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ದರ: ರೂ. 69,600

 

ಅಹಮದಾಬಾದ್, ಸೂರತ್

ಅಹಮದಾಬಾದ್, ಸೂರತ್

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,990
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 65,200

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,990
24 ಕ್ಯಾರೆಟ್ ಚಿನ್ನ: ರೂ. 47,000
ಬೆಳ್ಳಿ ಬೆಲೆ: ರೂ. 65,200

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,350
24 ಕ್ಯಾರೆಟ್ ಚಿನ್ನ ರೂ. 48,540
ಬೆಳ್ಳಿ ಬೆಲೆ: ರೂ. 65,200

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 49, 060
ಬೆಳ್ಳಿ ಬೆಲೆ: ರೂ. 65,200

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,010
24 ಕ್ಯಾರೆಟ್ ಚಿನ್ನ ರೂ. 49,710
ಬೆಳ್ಳಿ ಬೆಲೆ: ರೂ. 65,200

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+