ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸೋಮವಾರ (ಆಗಸ್ಟ್ 06) ಕೊಂಚ ಇಳಿಕೆಯತ್ತ ಸಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,660 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,910 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು 50 ರೂಪಾಯಿ ಕುಸಿದು 65,300 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,510
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,660
24 ಕ್ಯಾರೆಟ್ ಚಿನ್ನ ರೂ. 50,910
ಬೆಳ್ಳಿ ದರ: ರೂ. 65,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,530 (120 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,530 (120 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 65,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,530 (120 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,530 (120 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 65,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,530 (120 ರೂಪಾಯಿ ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,530 (120 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 65,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,710
24 ಕ್ಯಾರೆಟ್ ಚಿನ್ನ ರೂ. 48,910
ಬೆಳ್ಳಿ ದರ: ರೂ. 65,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,790 (180 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 48,860 (200 ರೂ. ಇಳಿಕೆ)
ಬೆಳ್ಳಿ ದರ: ರೂ. 65,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,790 (180 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 48,860 (200 ರೂ. ಇಳಿಕೆ)
ಬೆಳ್ಳಿ ದರ: ರೂ. 65,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,510
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 65,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,790 (180 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 48,860 (200 ರೂ. ಇಳಿಕೆ)
ಬೆಳ್ಳಿ ದರ: ರೂ. 65,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,780 (790 ರೂ. ಏರಿಕೆ)
24 ಕ್ಯಾರೆಟ್ ಚಿನ್ನ: ರೂ. 47,780 (780 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 65,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,780 (790 ರೂ. ಏರಿಕೆ)
24 ಕ್ಯಾರೆಟ್ ಚಿನ್ನ: ರೂ. 47,780 (780 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 65,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,350
24 ಕ್ಯಾರೆಟ್ ಚಿನ್ನ ರೂ. 48,540
ಬೆಳ್ಳಿ ಬೆಲೆ: ರೂ. 65,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 49,060
ಬೆಳ್ಳಿ ಬೆಲೆ: ರೂ. 65,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,950 (60 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,650 (60 ರೂ. ಇಳಿಕೆ)
ಬೆಳ್ಳಿ ದರ: ರೂ. 65,300

Click it and Unblock the Notifications