ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಎರಡನೇ ದಿನ ಕುಸಿತಗೊಂಡಿದ್ದು, ಆಭರಣ ಪ್ರಿಯರಿಗೆ ಮತ್ತಷ್ಟು ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,550 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,690 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1200 ರೂಪಾಯಿ ಇಳಿಕೆಗೊಂಡು 61,600 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,400 (600 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,350 (650 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,400 (600 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,350 (650 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,400 (600 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,350 (650 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,550 (600 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,690 (660 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,390 390 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 46,390 (390 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,390 390 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 46,390 (390 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,390 390 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 46,390 (390 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,000 (300 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,300 (300 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,300 (700 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,600 (700 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,300 (700 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,600 (700 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,400 (600 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,350 (650 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,300 (700 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,600 (700 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,680 (800 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 48,200 (400 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 61,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,680 (800 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 48,200 (400 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 61,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,650 (650 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,500 (690 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 61,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,100 (700 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,700 (750 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 61,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,650 (650 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (650 ರೂ. ಇಳಿಕೆ)
ಬೆಳ್ಳಿ ದರ: ರೂ. 61,600
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

Click it and Unblock the Notifications