ಚಿನ್ನದ ಬೆಲೆ ಇಳಿಕೆ: ಸೆಪ್ಟೆಂಬರ್ 18ರಂದು ಯಾವ ನಗರದಲ್ಲಿ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆಗೊಂಡಿದ್ದು, ಆಭರಣ ಪ್ರಿಯರಿಗೆ ಮತ್ತಷ್ಟು ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,550 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,690 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1600 ರೂಪಾಯಿ ಇಳಿಕೆಗೊಂಡು 60,000 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,550
24 ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ದರ: ರೂ. 60,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,000

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 48,300
ಬೆಳ್ಳಿ ದರ: ರೂ. 60,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 60,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 60,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,400
24ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,300
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 60,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,680
24 ಕ್ಯಾರೆಟ್ ಚಿನ್ನ: ರೂ. 48,200
ಬೆಳ್ಳಿ ಬೆಲೆ: ರೂ. 60,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,680
24 ಕ್ಯಾರೆಟ್ ಚಿನ್ನ: ರೂ. 48,200
ಬೆಳ್ಳಿ ಬೆಲೆ: ರೂ. 60,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,650
24 ಕ್ಯಾರೆಟ್ ಚಿನ್ನ ರೂ. 47,500
ಬೆಳ್ಳಿ ಬೆಲೆ: ರೂ. 60,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,100
24 ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ಬೆಲೆ: ರೂ. 60,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,650
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ದರ: ರೂ. 60,000

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+