ಚಿನ್ನದ ಬೆಲೆ ಸ್ವಲ್ಪ ಸ್ಥಿರ: ಸೆಪ್ಟೆಂಬರ್ 19ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,550ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,690 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 60,000 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ನಲ್ಲಿ ಸೆ.17ರಂದು ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ತಗ್ಗಿ 46, 000 ರು ಹಾಗೂ ಬೆಳ್ಳಿ ಬೆಲೆ ಕುಗ್ಗಿ60,000 ರು ಗೆ ಇಳಿದಿದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.04ರಷ್ಟು ಏರಿಕೆಯಾಗಿ 1,753.80 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಇಳಿಕೆಯಾಗಿ 22.36 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 60,000

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 45,550
24 ಕ್ಯಾರೆಟ್ ಚಿನ್ನ ರೂ. 49,690
ಬೆಳ್ಳಿ ದರ: ರೂ. 60,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,600

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,390
24 ಕ್ಯಾರೆಟ್ ಚಿನ್ನ ರೂ. 46,390
ಬೆಳ್ಳಿ ದರ: ರೂ. 60,600

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,300
24 ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 60,000

ಚೆನ್ನೈ, ಹೈದರಾಬಾದ್

ಚೆನ್ನೈ, ಹೈದರಾಬಾದ್

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 47,690
ಬೆಳ್ಳಿ ದರ: ರೂ. 64,200

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 47,690
ಬೆಳ್ಳಿ ದರ: ರೂ. 64,200

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 64,200

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 43,710
24 ಕ್ಯಾರೆಟ್ ಚಿನ್ನ ರೂ. 47,690
ಬೆಳ್ಳಿ ದರ: ರೂ. 64,200

ಭಾರತದ ಇತರೆ ನಗರಗಳ ಚಿನ್ನದ ಬೆಲೆ

ಭಾರತದ ಇತರೆ ನಗರಗಳ ಚಿನ್ನದ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44, 680
24 ಕ್ಯಾರೆಟ್ ಚಿನ್ನ: ರೂ. 48,200
ಬೆಳ್ಳಿ ಬೆಲೆ: ರೂ. 60,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44, 680
24 ಕ್ಯಾರೆಟ್ ಚಿನ್ನ: ರೂ. 48,200
ಬೆಳ್ಳಿ ಬೆಲೆ: ರೂ. 60,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,650
24 ಕ್ಯಾರೆಟ್ ಚಿನ್ನ ರೂ. 47,500
ಬೆಳ್ಳಿ ಬೆಲೆ: ರೂ. 60,000

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,100
24 ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ಬೆಲೆ: ರೂ. 60,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45, 650
24 ಕ್ಯಾರೆಟ್ ಚಿನ್ನ ರೂ. 48,350
ಬೆಳ್ಳಿ ಬೆಲೆ: ರೂ. 60,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+