ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶನಿವಾರ (ಸೆ. 25) ಇಳಿಕೆಗೊಂಡಿದ್ದು, ಆಭರಣ ಪ್ರಿಯರಿಗೆ ಮತ್ತಷ್ಟು ಖುಷಿ ನೀಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,200 ರೂಪಾಯಿಗೆ ಕುಸಿದಿದ್ದು, ಶುದ್ಧ ಚಿನ್ನ 10 ಗ್ರಾಂ 47,130 ರೂಪಾಯಿಗೆ ಇಳಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕುಸಿದು 59,900 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,200 (400 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,130 (430 ರೂ. ಇಳಿಕೆ)
ಬೆಳ್ಳಿ ದರ: ರೂ. 59,900
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,200 (400 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,130 (430 ರೂ. ಇಳಿಕೆ)
ಬೆಳ್ಳಿ ದರ: ರೂ. 59,900
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,200 (400 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 47,130 (430 ರೂ. ಇಳಿಕೆ)
ಬೆಳ್ಳಿ ದರ: ರೂ. 59,900
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 49,480
ಬೆಳ್ಳಿ ದರ: ರೂ. 59,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,200
24 ಕ್ಯಾರೆಟ್ ಚಿನ್ನ ರೂ. 47,450
ಬೆಳ್ಳಿ ದರ: ರೂ. 59,900
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,570
24ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 59,900
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,570
24ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 59,900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,200
24ಕ್ಯಾರೆಟ್ ಚಿನ್ನ ರೂ. 47,130
ಬೆಳ್ಳಿ ದರ: ರೂ. 59,900
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,570
24ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 59,900
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,480
24 ಕ್ಯಾರೆಟ್ ಚಿನ್ನ: ರೂ. 47,710
ಬೆಳ್ಳಿ ಬೆಲೆ: ರೂ. 59,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,480
24 ಕ್ಯಾರೆಟ್ ಚಿನ್ನ: ರೂ. 47,710
ಬೆಳ್ಳಿ ಬೆಲೆ: ರೂ. 59,900
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,570
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ಬೆಲೆ: ರೂ. 59,900
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 47,100
ಬೆಳ್ಳಿ ಬೆಲೆ: ರೂ. 59,900
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 59,900


Click it and Unblock the Notifications