ಚಿನ್ನದ ಬೆಲೆ ಸ್ವಲ್ಪ ಸ್ಥಿರ: ಸೆಪ್ಟೆಂಬರ್ 26ರ ಬೆಲೆ ತಿಳಿದುಕೊಳ್ಳಿ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಯ ಹಾದಿ ಹಿಡಿದಿದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,350ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 49,480 ರೂಪಾಯಿ ದಾಖಲಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯು ಕೆಜಿಗೆ ಇಳಿಕೆಗೊಂಡು 59,900 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ನಲ್ಲಿ ಸೆ.26ರಂದು ವಹಿವಾಟು ಅಂತ್ಯಕ್ಕೆ ಫ್ಯೂಚರ್ ಗೋಲ್ಡ್ ಕೊಂಚ ತಗ್ಗಿ 45,995 ರು ಹಾಗೂ ಬೆಳ್ಳಿ ಬೆಲೆ ಕುಗ್ಗಿ59,920ರು ಗೆ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.29ರಷ್ಟು ಏರಿಕೆಯಾಗಿ 1,750.87 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.60 ಇಳಿಕೆಯಾಗಿ 22.43 ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 47,130
ಬೆಳ್ಳಿ ದರ: ರೂ. 59,900

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 47,130
ಬೆಳ್ಳಿ ದರ: ರೂ. 59,900

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 47,130
ಬೆಳ್ಳಿ ದರ: ರೂ. 59,900

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 43,350
24 ಕ್ಯಾರೆಟ್ ಚಿನ್ನ ರೂ. 49,480
ಬೆಳ್ಳಿ ದರ: ರೂ. 59,900

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,240
24 ಕ್ಯಾರೆಟ್ ಚಿನ್ನ ರೂ. 46,240
ಬೆಳ್ಳಿ ದರ: ರೂ. 59,900

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 45,200
24 ಕ್ಯಾರೆಟ್ ಚಿನ್ನ ರೂ. 47,450
ಬೆಳ್ಳಿ ದರ: ರೂ. 60,000

ದಕ್ಷಿಣ ಭಾರತದ ಇತರೆ ನಗರ

ದಕ್ಷಿಣ ಭಾರತದ ಇತರೆ ನಗರ

ದಕ್ಷಿಣ ಭಾರತದ ಇತರೆ ನಗರ
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 43,570
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 64,100

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 43,570
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 64,100

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 43,200
24 ಕ್ಯಾರೆಟ್ ಚಿನ್ನ ರೂ. 47,130
ಬೆಳ್ಳಿ ದರ: ರೂ. 64,100

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 43,570
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 64,100

ಭಾರತದ ಇತರೆ ನಗರಗಳು

ಭಾರತದ ಇತರೆ ನಗರಗಳು

ಭಾರತದ ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,480
24 ಕ್ಯಾರೆಟ್ ಚಿನ್ನ: ರೂ. 47,710
ಬೆಳ್ಳಿ ಬೆಲೆ: ರೂ. 59,900

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,480
24 ಕ್ಯಾರೆಟ್ ಚಿನ್ನ: ರೂ. 47,710
ಬೆಳ್ಳಿ ಬೆಲೆ: ರೂ. 59,900

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,570
24 ಕ್ಯಾರೆಟ್ ಚಿನ್ನ ರೂ. 47,470
ಬೆಳ್ಳಿ ಬೆಲೆ: ರೂ. 59,900

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 47,1700
ಬೆಳ್ಳಿ ಬೆಲೆ: ರೂ. 59,900

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ.48,600
ಬೆಳ್ಳಿ ಬೆಲೆ: ರೂ. 59,900

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+