For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 65 ಸಾವಿರ ರುಪಾಯಿ ಬೆಲೆ ಕಡಿತ ಮಾಡಿದ ಹಾರ್ಲೆ ಡೇವಿಡ್ ಸನ್

|

ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ತನ್ನ ಬೈಕ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ ಹಾರ್ಲೆ ಡೇವಿಡ್ ಸನ್. ಹಾರ್ಲೆ ಡೇವಿಡ್ ಸನ್ ಸ್ಟ್ರೀಟ್ 750 ಬೈಕ್ ಬೆಲೆಯಲ್ಲಿ ಏಕೆ ಬೆಲೆ ಇಳಿಕೆ ಮಾಡಿದೆ ಎಂಬುದು ಸ್ಪಷ್ಟವಾಗಿಲ್ಲ. ಲಕ್ಷುರಿ ಬೈಕ್ ಗಳ ಪೈಕಿ ಒಂದಾದ ಹಾರ್ಲೆ ಡೇವಿಡ್ ಸನ್ ಆರಂಭಿಕ ಸೆಗ್ಮೆಂಟ್ ಇದಕ್ಕೆ ಬೇಡಿಕೆ ಇದೆ. ಈ ಹೊಸ ದರದಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

 

51 ಲಕ್ಷದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಸಿಜೆಐ ಬೋಬ್ಡೆ51 ಲಕ್ಷದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಸಿಜೆಐ ಬೋಬ್ಡೆ

ಹಾರ್ಲೆ ಡೇವಿಡ್ ಸನ್ ಸ್ಟ್ರೀಟ್ 750 ಎಕ್ಸ್ ಶೋರೂಮ್ ಬೆಲೆ 5.3 ಲಕ್ಷ ರುಪಾಯಿ ಇತ್ತು. ಬೆಲೆ ಕಡಿತದ ನಂತರ ವಿವಿಡ್ ಬ್ಲ್ಯಾಕ್ ಬೈಕ್ ಬೆಲೆ 4.69 ಲಕ್ಷ ರುಪಾಯಿ ಆಗುತ್ತದೆ. ಕಂಪೆನಿಯು 65 ಸಾವಿರ ರುಪಾಯಿ ಬೆಲೆ ಕಡಿತ ಮಾಡಿದಂತಾಗುತ್ತದೆ. ಇತರ ಬಣ್ಣದ ಬೈಕ್ ಗಳ ಬೆಲೆ 12 ಸಾವಿರ ರುಪಾಯಿ ಹೆಚ್ಚಾಗುತ್ತದೆ.

 
ಭಾರತದಲ್ಲಿ 65 ಸಾವಿರ ರುಪಾಯಿ ಬೆಲೆ ಕಡಿತ ಮಾಡಿದ ಹಾರ್ಲೆ ಡೇವಿಡ್ ಸನ್

ಹಾರ್ಲೆ ಡೇವಿಡ್ ಸನ್ ಸ್ಟ್ರೀಟ್ 750 ಬೈಕ್ 750 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಎಬಿಎಸ್ ಇದೆ. ಕಳೆದ ವರ್ಷ ವಿಶೇಷ ವಾರ್ಷಿಕ ಎಡಿಷನ್ ಸ್ಟ್ರೀಟ್ 750 ಬೈಕ್ ಅನ್ನು 5.47 ಲಕ್ಷ ರುಪಾಯಿಗೆ ಮಾರಾಟ ಆರಂಭಿಸಿತ್ತು ಹಾರ್ಲೆ ಡೇವಿಡ್ ಸನ್.

English summary

Harley Davidson Cuts Bike Price By 65000 In India

Harley Davidson street 750 bike price cut by 65,000 rupees in India. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X