ಪ್ರತಿ ವಾರ ಹಿಂದಿಯಲ್ಲಿ ಬರುವ ಕಪಿಲ್ ಶರ್ಮಾರ ಕಾಮಿಡಿ ಶೋ ಬಗ್ಗೆ ಕೇಳಿದ್ದೀರಾ? ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳೆಲ್ಲ ಕಾಣಿಸಿಕೊಳ್ಳುತ್ತಾರೆ. ಕಪಿಲ್ ಶರ್ಮಾರ ತಂಡದಲ್ಲಿ ಇರುವ ಹೆಸರಾಂತ ವ್ಯಕ್ತಿಯೊಬ್ಬರು ಒಂದು ನಿಮಿಷಕ್ಕೆ 1 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ ಅಂದರೆ ನಂಬ್ತೀರಾ?
ಕಪಿಲ್ ಶರ್ಮಾ ತಂಡದಲ್ಲಿ ಚಂದನ್ ಪ್ರಭಾಕರ್ ಎಂಬುವವರಿದ್ದಾರೆ. ಅವರನ್ನು ಚಂದು ಅಂತ ಕೂಡ ಕರೆಯುತ್ತಾರೆ. ಆತ ನಿಮಿಷಕ್ಕೆ ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ. ಕಪಿಲ್ ಶರ್ಮಾರ ಶೋನ ನೂರನೇ ಸಂಚಿಕೆಯಲ್ಲಿ ನಟ ಅಕ್ಷಯ್ ಕುಮಾರ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಕಪಿಲ್ ಶರ್ಮಾ ಶೋನಲ್ಲಿ ಐದು ನಿಮಿಷಗಳ ಕಾಲ ಚಂದನ್ ನೀಡುವ ಪ್ರದರ್ಶನಕ್ಕೆ ಐದು ಲಕ್ಷ ಪಡೆಯುತ್ತಾರೆ ಎಂಬ ಒಪ್ಪಂದವನ್ನು ಸ್ವತಃ ಅಕ್ಷಯ್ ಕುಮಾರ್ ವೀಕ್ಷಕರೆದುರು ಓದಿದ್ದಾರೆ. ಇಷ್ಟಾಯಿತಲ್ಲಾ, ಗಾಯಕ ಉದಿತ್ ನಾರಾಯಣ್ ಅವರು ಕಪಿಲ್ ಶರ್ಮಾ ತಮ್ಮ ಶೋಗಾಗಿ ಸೋನಿ ಟೀವಿ ಅವರಿಂದ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ಬಹಿರಂಗ ಮಾಡಿದ್ದಾರೆ.

ಅದು ಎಷ್ಟು ಗೊತ್ತಾ? ಒಂದು ಕಂತಿಗೆ 1 ಕೋಟಿ ರುಪಾಯಿಯಂತೆ. ಕಪಿಲ್ ಶರ್ಮಾ ಶೋಗೆ ಅವರು ಪಡೆಯುವ ಸಂಭಾವನೆ ಒಂದು ಕಂತಿಗೆ ಒಂದು ಕೋಟಿ ರುಪಾಯಿ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!



Click it and Unblock the Notifications