For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ... ಲಾಕ್‌ಡೌನ್‌ನಿಂದ ಶಾಪಿಂಗ್ ಮಾಲ್‌ವೊಂದರ ಪರಿಸ್ಥಿತಿ ನೋಡಿ!

|

ಕೊರೊನಾವೈರಸ್ ಸೋಂಕು ತಡೆಗಟ್ಟಲು ರಾಷ್ಟ್ರವ್ಯಾಪಿ ಬಂದ್ ಜೊತೆಗೆ ರೈಲು ಸಂಚಾರ ಸ್ಥಗಿತಗೊಂಡು ಒಂದೂವರೆ ತಿಂಗಳಿಗಿಂತ ಹೆಚ್ಚಾಗಿದೆ. ಈಗಾಗಲೇ ಅನೇಕ ಉದ್ಯಮಗಳು ನೆಲಕಚ್ಚಿದ್ದು ಹೇಳ ತೀರದ ಪರಿಸ್ಥಿತಿಗೆ ತಲುಪಿದೆ. ಕೆಲವೆಡೆ ಹಂತ ಹಂತವಾಗಿ ಲಾಕ್‌ಡೌನ್ ವಿನಾಯಿತಿ ನೀಡಲಾಗುತ್ತಿದೆ. ಆದರೆ ಶಾಪಿಂಗ್ ಮಾಲ್, ಥಿಯೇಟರ್‌ಗಳಿಗಂತೂ ಸದ್ಯಕ್ಕಂತೂ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.

ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸುವುದಕ್ಕೂ ಮುನ್ನವೇ ಕರ್ನಾಟಕ ರಾಜ್ಯ ಸರ್ಕಾರ ಮೊದಲ ಹಂತವಾಗಿ ಶಾಪಿಂಗ್ ಮಾಲ್ ಮತ್ತು ಥಿಯೇಟರ್‌ಗಳನ್ನು ಬಂದ್ ಮಾಡಿತ್ತು. ಈಗಾಗಲೇ ಒಂದೂವರೆ ತಿಂಗಳಿನಿಂದ ಬಂದ್ ಆಗಿರುವ ಶಾಪಿಂಗ್‌ ಮಾಲ್‌ಗಳಲ್ಲಿ ಯಾವ ರೀತಿಯ ಪರಿಸ್ಥಿತಿ ಇರಬಹುದು ಎಂದು ಊಹಿಸೋದು ಕಷ್ಟಸಾಧ್ಯ. ಏಕೆಂದರೆ ಇತರೇ ಬಿಜಿನೆಸ್‌ನಂತೆಯೇ ಅಲ್ಲಿಯೂ ಭಾರೀ ಪ್ರಮಾಣದ ನಷ್ಟವುಂಟಾಗಿರುತ್ತದೆ. ಅಲ್ಲದೆ ಅಂದುಕೊಳ್ಳದ ಪರಿಸ್ಥಿತಿಯನ್ನು ತಲುಪಿರುತ್ತದೆ. ಇದಕ್ಕೆ ಚಿಕ್ಕ ಉದಾಹರಣೆಯಂತೆ ಈ ಫೋಟೋಗಳು ನೈಜತೆಯನ್ನು ಬಿತ್ತರಿಸುತ್ತಿವೆ.

ದೀರ್ಘಕಾಲದಿಂದ ಲಾಕ್‌ಡೌನ್ ಆಗಿರುವುದರಿಂದ ಶಾಪಿಂಗ್ ಮಾಲ್‌ವೊಂದರಲ್ಲಿ ಅಲ್ಲಿನ ಪ್ರಾಡಕ್ಟ್‌ಗಳು ಕೆಡುವ ಪರಿಸ್ಥಿತಿಯನ್ನು ತಲುಪಿವೆ.

ಲಾಕ್‌ಡೌನ್‌ನಿಂದ ಶಾಪಿಂಗ್ ಮಾಲ್‌ವೊಂದರ ಪರಿಸ್ಥಿತಿ ನೋಡಿ!

English summary

Lockdown Impact Inside View Off Shopping Mall

Lockdown Impact Inside View Off Shopping Mall Product Effected
Story first published: Tuesday, May 12, 2020, 20:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X