OYO ಹೋಟೆಲ್ಸ್ ಮತ್ತು ಹೋಮ್ಸ್ ತನ್ನ ಎಲ್ಲ ಸಿಬ್ಬಂದಿಗೆ ನಾಲ್ಕು ತಿಂಗಳು 25% ವೇತನ ಕಡಿತ ಮಾಡಲಿದೆ. ಏಪ್ರಿಲ್ ತಿಂಗಳಿಂದ ಇದು ಶುರು ಆಗಲಿದೆ. ನಿಯಮಿತವಾದ ಸವಲತ್ತುಗಳೊಂದಿಗೆ ಕೆಲವರನ್ನು ರಜಾ ಮೇಲೆ ಕಳಿಸಿದೆ ಎಂದು ಕಂಪೆನಿಯ ಆಂತರಿಕ ಸುತ್ತೋಲೆಯನ್ನು ಉದಾಹರಿಸಿ ರಾಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೊರೊನಾ ವ್ಯಾಪಕಾವಾಗಿ ಹಬ್ಬಿದ್ದು, ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಭರ್ತಿ ಪೆಟ್ಟು ಬಿದ್ದಿದೆ. ಈ ಕಾರಣಕ್ಕೆ ಏಪ್ರಿಲ್ ನ ಆರಂಭದಲ್ಲೇ ಸಾವಿರಾರು ಮಂದಿ ಅಂತರರಾಷ್ಟ್ರೀಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿತ್ತು. "ನಮ್ಮ ಕಂಪೆನಿ ಬಹಳ ಕಷ್ಟದ, ಆದರೆ ಅಗತ್ಯದ ಹೆಜ್ಜೆಯನ್ನು ಭಾರತದಲ್ಲಿ ಇಟ್ಟಿದೆ. OYOದ ಎಲ್ಲ ಸಿಬ್ಬಂದಿಗೆ 25 ಪರ್ಸೆಂಟ್ ವೇತನ ಕಡಿತಕ್ಕೆ ಒಪ್ಪಿಕೊಳ್ಳುವಂತೆ ಕೇಳಿದ್ದೇವೆ" ಎಂದು ಕಂಪೆನಿಯ ರೋಹಿತ್ ಕಪೂರ್ ಬುಧವಾರ ತಿಳಿಸಿದ್ದಾರೆ.

ಕೆಲವು ಸಿಬ್ಬಂದಿಯನ್ನು ನಿಯಮಿತ ಸವಲತ್ತಿನೊಂದಿಗೆ ಮೇ 4ನೇ ತಾರೀಕಿನಿಂದ ಆಗಸ್ಟ್ ತನಕ ರಜಾ ಮೇಲೆ ಕಳಿಸಲಿದ್ದೇವೆ ಎಂದು ಕಪೂರ್ ಮಾಹಿತಿ ನೀಡಿದ್ದಾರೆ. ಆದರೆ ಈ ಆಂತರಿಕ ಸುತ್ತೋಲೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿರುವುದಕ್ಕೆ ತಕ್ಷಣಕ್ಕೆ ಯಾವುದೇ ಉತ್ತರವನ್ನು OYO ನೀಡಿಲ್ಲ.
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications