ಪೆಟ್ರೋಲ್ ಬೆಲೆ 40 ಪೈಸೆ ಇಳಿಸುವ ನಿರ್ಧಾರ ವಾಪಸ್; ವಿವಿಧ ನಗರಗಳಲ್ಲಿ ದರ ಎಷ್ಟಿದೆ ಪರಿಶೀಲಿಸಿ

ನವದೆಹಲಿ, ನ. 1: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್‌ಗೆ 40 ಪೈಸೆಯಷ್ಟು ಮಂಗಳವಾರ ಇಳಿಕೆಯಾಗುತ್ತದೆಂದು ನಿನ್ನೆ ಸೋಮವಾರ ಹೇಳಲಾಗಿತ್ತು. ಆದರೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಬೆಲೆ ಇಳಿಕೆಯ ನಿರ್ಧಾರವನ್ನು ವಾಪಸ್ ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಇಲ್ಲ ಎಂದು ಮಂಗಳವಾರ ಐಒಸಿ ಸ್ಪಷ್ಟಪಡಿಸಿ ಹೇಳಿಕೆ ನೀಡಿದೆ.

ಆದರೆ, 19 ಕಿಲೋ ಕಮರ್ಷಿಯಲ್ ಎಲ್‌ಪಿಜಿ ಬೆಲೆಯಲ್ಲಿ ಮಾತ್ರವೇ ಇಳಿಕೆ ಮಾಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸೇರಿದಂತೆ ಇತರ ಗ್ಯಾಸ್ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಕಳೆದ ಕೆಲ ತಿಂಗಳಿಂದ ಹೆಚ್ಚೂಕಡಿಮೆ ವ್ಯತ್ಯಯವಾಗದೇ ಉಳಿದಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಸ್ಥಿರವಾಗಿರುವುದು ಇದಕ್ಕೆ ಕಾರಣ. ಈ ಹಣಕಾಸು ವರ್ಷದ ಆರಂಭದಿಂದಲೂ ತೈಲ ಬೆಲೆ ಬಹುತೇಕ ಸ್ಥಿರವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂಪಾಯಿಯಲ್ಲಿ ಮುಂದುವರಿಯಲಿದೆ. ಡೀಸೆಲ್ ಬೆಲೆ 87.89 ರೂ ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ನವೆಂಬರ್ 01: 101.94 ರೂ.
ಅಕ್ಟೋಬರ್ 31: 101.94 ರೂ.
ಅಕ್ಟೋಬರ್ 30: 101.94 ರೂ.
ಅಕ್ಟೋಬರ್ 29: 101.94 ರೂ.
ಅಕ್ಟೋಬರ್ 28: 101.94 ರೂ.
ಅಕ್ಟೋಬರ್ 27: 101.94 ರೂ.

ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 01: 87.89 ರೂ.
ಅಕ್ಟೋಬರ್ 31: 87.89 ರೂ.
ಅಕ್ಟೋಬರ್ 30: 87.89 ರೂ.
ಅಕ್ಟೋಬರ್ 29: 87.89 ರೂ.
ಅಕ್ಟೋಬರ್ 28 87.89 ರೂ.
ಅಕ್ಟೋಬರ್ 27: 87.89 ರೂ.

 

 

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ನವೆಂಬರ್ 01: 96.72 ರೂ
ಅಕ್ಟೋಬರ್ 31: 96.72 ರೂ
ಅಕ್ಟೋಬರ್ 30: 96.72 ರೂ
ಅಕ್ಟೋಬರ್ 29: 96.72 ರೂ
ಅಕ್ಟೋಬರ್ 28: 96.72 ರೂ
ಅಕ್ಟೋಬರ್ 27: 96.72 ರೂ

ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 01: 89.62 ರೂ.
ಅಕ್ಟೋಬರ್ 31: 89.62 ರೂ.
ಅಕ್ಟೋಬರ್ 30: 89.62 ರೂ.
ಅಕ್ಟೋಬರ್ 29: 89.62 ರೂ.
ಅಕ್ಟೋಬರ್ 28: 89.62 ರೂ.
ಅಕ್ಟೋಬರ್ 27: 89.62 ರೂ.

 

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ನವೆಂಬರ್ 01: 106.31 ರೂ.
ಅಕ್ಟೋಬರ್ 31: 106.31 ರೂ.
ಅಕ್ಟೋಬರ್ 30: 106.31 ರೂ.
ಅಕ್ಟೋಬರ್ 29: 106.31 ರೂ.
ಅಕ್ಟೋಬರ್ 28: 106.31 ರೂ.
ಅಕ್ಟೋಬರ್ 27: 106.31 ರೂ.

ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 01: 94.27 ರೂ.
ಅಕ್ಟೋಬರ್ 31: 94.27 ರೂ.
ಅಕ್ಟೋಬರ್ 30: 94.27 ರೂ.
ಅಕ್ಟೋಬರ್ 29: 94.27 ರೂ.
ಅಕ್ಟೋಬರ್ 28: 94.27 ರೂ.
ಅಕ್ಟೋಬರ್ 27: 94.27 ರೂ.

 

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ನವೆಂಬರ್ 01: 102.63 ರೂ.
ಅಕ್ಟೋಬರ್ 31: 102.63 ರೂ.
ಅಕ್ಟೋಬರ್ 30: 102.63 ರೂ.
ಅಕ್ಟೋಬರ್ 29: 102.63 ರೂ.
ಅಕ್ಟೋಬರ್ 28: 102.63 ರೂ.
ಅಕ್ಟೋಬರ್ 27: 102.63 ರೂ.

ಡೀಸೆಲ್ (ಪ್ರತಿ ಲೀಟರ್)
ನವೆಂಬರ್ 01: 94.24 ರೂ.
ಅಕ್ಟೋಬರ್ 31: 94.24 ರೂ.
ಅಕ್ಟೋಬರ್ 30: 94.24 ರೂ.
ಅಕ್ಟೋಬರ್ 29: 94.24 ರೂ.
ಅಕ್ಟೋಬರ್ 28: 94.24 ರೂ.
ಅಕ್ಟೋಬರ್ 27: 94.24 ರೂ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+