ಮಾ.10: ಕಚ್ಚಾತೈಲ ಬೆಲೆ ಸಾರ್ವಕಾಲಿಕ ಏರಿಕೆ, ದೇಶದಲ್ಲಿ ಇಂಧನ ದರ ಹೇಗಿದೆ?

ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧದ ತೈಲ ಬೆಲೆ ಭಾರತದಲ್ಲಿ ಇಳಿಕೆಯಾಗಿಲ್ಲ. ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ಗುರುವಾರ (ಮಾರ್ಚ್ 10) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ದೇಶದ ಪ್ರಮುಖ ನಗರಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗುರುಗ್ರಾಮ, ನೋಯ್ಡಾ, ಲಕ್ನೋ ಸೇರಿದಂತೆ ಕೆಲ ನಗರಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಳಿತ ಕಂಡು ಬಂದಿದೆ. ಮಿಕ್ಕಂತೆ, ನವೆಂಬರ್​ 4ರಿಂದ ಇಂದಿನ ತನಕ ಇಂಧನ ದರ ಸ್ಥಿರವಾಗಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಬರೋಬ್ಬರಿ ಎರಡು ತಿಂಗಳುಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​- ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.

ಲಕ್ನೋದಲ್ಲಿ ಪೆಟ್ರೋಲ್ ಬೆಲೆ 1 ಪೈಸೆ ಇಳಿಕೆ ಕಂಡು 95.13 ರು ಪ್ರತಿ ಲೀಟರ್ ಹಾಗೂ ಡೀಸೆಲ್ 1 ಪೈಸೆ ಇಳಿಕೆಯಾಗಿ 86.67 ರು ಆಗಿದೆ. ಗುರುಗ್ರಾಮದಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್ ಮೇಲೆ 7 ಪೈಸೆ ಕುಗ್ಗಿ, ಪೆಟ್ರೋಲ್ 95.52 ರು ಪ್ರತಿ ಲೀಟರ್ ಆಗಿದೆ ಹಾಗೂ , ಡೀಸೆಲ್ ಪ್ರತಿ ಲೀಟರ್ 7 ಪೈಸೆ ಕುಗ್ಗಿ86.74 ಪ್ರತಿ ಲೀಟರ್ ನಷ್ಟಾಗಿದೆ. ನೋಯ್ಡಾದಲ್ಲಿ ಪೆಟ್ರೋಲ್ 28 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ 95.64 ರು ಆಗಿದೆ, ಡೀಸೆಲ್ 27 ಪೈಸೆ ಏರಿಕೆಯಾಗಿ 87.14 ರು ಆಗಿದೆ. ದೇಶದಲ್ಲೇ ಅತ್ಯಧಿಕ ದರ ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ 111.67, ಡೀಸೆಲ್ 94.86 ಪ್ರತಿಲೀಟರ್ ಬೆಲೆ ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

 ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ

ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ತಿಂಗಳು ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಕೊಂಚ ಕುಸಿದು 111.01 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

 ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ.10: 100.58 ರೂ.
ಮಾ.9: 100.58 ರೂ.
ಮಾ.8: 100.58 ರೂ.
ಮಾ.7: 100.58 ರೂ.
ಮಾ.6: 100.58 ರೂ.
ಮಾ. 5: 100.58 ರೂ.
ಮಾ. 4: 100.58 ರೂ.
ಮಾ. 3: 100.58 ರೂ.

ಡೀಸೆಲ್ (ಪ್ರತಿ ಲೀಟರ್)
ಮಾ.10: 85.01 ರೂ.
ಮಾ.9: 85.01 ರೂ.
ಮಾ.8: 85.01 ರೂ.
ಮಾ.7: 85.01 ರೂ.
ಮಾ.6: 85.01 ರೂ.
ಮಾ. 5: 85.01 ರೂ.
ಮಾ. 4: 85.01 ರೂ.
ಮಾ. 3: 85.01 ರೂ.

 

 ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ.10: 95.41 ರೂ.
ಮಾ.9: 95.41 ರೂ.
ಮಾ.8: 95.41 ರೂ.
ಮಾ.7: 95.41 ರೂ.
ಮಾ.6: 95.41 ರೂ.
ಮಾ. 5: 95.41 ರೂ.
ಮಾ. 4: 95.41 ರೂ.
ಮಾ. 3: 95.41 ರೂ.

ಡೀಸೆಲ್ (ಪ್ರತಿ ಲೀಟರ್)
ಮಾ.10: 86.67 ರು
ಮಾ.9: 86.67 ರು
ಮಾ.8: 86.67 ರು
ಮಾ.7: 86.67 ರು
ಮಾ.6: 86.67 ರು
ಮಾ. 5: 86.67 ರು
ಮಾ. 4: 86.67 ರು
ಮಾ. 3: 86.67 ರು

 

 ಮುಂಬೈನಲ್ಲಿ  5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ.10: 109.98 ರು
ಮಾ.9: 109.98 ರು
ಮಾ.8: 109.98 ರು
ಮಾ.7: 109.98 ರು
ಮಾ.6: 109.98 ರು
ಮಾ. 5: 109.98 ರು
ಮಾ. 4: 109.98 ರು
ಮಾ. 3: 109.98 ರು

ಡೀಸೆಲ್ (ಪ್ರತಿ ಲೀಟರ್)
ಮಾ.10: 94.14 ರು
ಮಾ.9: 94.14 ರು
ಮಾ.8: 94.14 ರು
ಮಾ.7: 94.14 ರು
ಮಾ.6: 94.14 ರು
ಮಾ. 5: 94.14 ರು
ಮಾ. 4: 94.14 ರು
ಮಾ. 3: 94.14 ರು

 

 ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ.10: 101.40 ರು
ಮಾ.9: 101.40 ರು
ಮಾ.8: 101.40 ರು
ಮಾ.7: 101.40 ರು
ಮಾ.6: 101.40 ರು
ಮಾ. 5: 101.40 ರು
ಮಾ. 4: 101.40 ರು
ಮಾ. 3: 101.40 ರು

ಡೀಸೆಲ್ (ಪ್ರತಿ ಲೀಟರ್)
ಮಾ.10: 91.43 ರು
ಮಾ.9: 91.43 ರು
ಮಾ.8: 91.43 ರು
ಮಾ.7: 91.43 ರು
ಮಾ.6: 91.43 ರು
ಮಾ. 5: 91.43 ರು
ಮಾ. 4: 91.43 ರು
ಮಾ. 3: 91.43 ರು

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+