For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತಷ್ಟು ಇಳಿಕೆ, 5 ದಿನದಲ್ಲಿ 1 ರುಪಾಯಿ ದರ ಕುಸಿತ

|

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ದರವು ಮತ್ತಷ್ಟು ಇಳಿಕೆ ಕಂಡಿದೆ. ಜನವರಿ 12ರಿಂದ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು, ಸೋಮವಾರ(ಜನವರಿ 2) ಕೂಡ ಪೆಟ್ರೋಲ್ -ಡೀಸೆಲ್ ಬೆಲೆಯು ಕಡಿಮೆಯಾಗಿದೆ.ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಇಂದು ಕೂಡ ತೈಲ ಬೆಲೆಯನ್ನು ಮತ್ತೊಮ್ಮೆ ಇಳಿಸಿದ್ದು, ಪೆಟ್ರೋಲ್ ಬೆಲೆಯು ಲೀಟರ್‌ಗೆ 15 ಪೈಸೆ ಕಡಿತಗೊಂಡಿದ್ದು, ಡೀಸೆಲ್ ಲೀಟರ್‌ಗೆ 25 ಪೈಸೆ ಕಡಿಮೆಯಾಗಿದೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯದ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

 
ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತಷ್ಟು ಇಳಿಕೆ

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು76.1768.93
ದೆಹಲಿ73.7166.96
ಕೊಲ್ಕತ್ತಾ76.3369.07
ಮುಂಬೈ79.3269.93
ಚೆನ್ನೈ76.5670.47
ಗುರುಗಾವ್73.3365.77
ನೊಯ್ಡ75.1066.81
ಭುವನೇಶ್ವರ್72.1471.59
ಚಂಡೀಗಡ69.6563.50
ಹೈದ್ರಾಬಾದ್78.3872.74
ಜೈಪುರ77.5571.76
ಲಕ್ನೋ75.1166.84
ಪಾಟ್ನಾ78.4971.51
ತ್ರಿವೆಂಡ್ರಮ್77.0671.73

English summary

Petrol, Diesel Prices Cheaper Again

Fuel prices dropped again, Petrol Prices cheaper by 15 paise a litre. and diesel prices down 25 paise
Story first published: Monday, January 27, 2020, 10:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X