ಸತತ ಐದನೇ ದಿನ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ

ಭಾರತದ ಪ್ರಮುಖ ನಗರಗಳಲ್ಲಿ ಸತತ ಐದನೇ ದಿನವು ತೈಲ ದರದಲ್ಲಿ ಇಳಿಕೆ ಕಂಡಿದೆ. ಕಳೆದ 2ವಾರಗಳಲ್ಲಿ ಕಚ್ಛಾ ತೈಲ ದರದಲ್ಲಿ ಏಳಿಕೆಯಾಗುತ್ತಿದ್ದು, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಸತತ 5ನೇ ದಿನ ತೈಲ ದರ ಇಳಿಸಿದ್ದಾರೆ.

ಸೋಮವಾರ ಪೆಟ್ರೋಲ್ ಬೆಲೆಯು ಲೀಟರ್‌ಗೆ 11 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯು ಲೀಟರ್‌ಗೆ 19 ಪೈಸೆ ಕಡಿಮೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ನೋಡಿದರೆ ಒಟ್ಟಾರೆ ಪೆಟ್ರೋಲ್ ಬೆಲೆಯು ಲೀಟರ್‌ಗೆ 98 ಪೈಸೆ ಕಡಿಮೆಯಾಗಿದ್ದು, ಡೀಸೆಲ್ ಲೀಟರ್‌ಗೆ 1.85 ರುಪಾಯಿ ತಗ್ಗಿದೆ.

ಸತತ ಎರಡನೇ ವಾರ ಕಚ್ಛಾ ತೈಲ ದರ ಕುಸಿದ ಬಳಿಕ ಇಂದು ಹೆಚ್ಚಾಗಿದ್ದು, ಲಿಬಿಯಾದ ಎರಡು ದೊಡ್ಡ ಉತ್ಪಾದನಾ ಘಟಕಗಳನ್ನು ಮುಚ್ಚಿದ ಬಳಿಕ ಬ್ರೆಂಟ್ ಬ್ಯಾರೆಲ್‌ಗೆ 65 ಅಮೆರಿಕನ್ ಡಾಲರ್ ಏರಿಸಿದೆ.

ಸತತ ಐದನೇ ದಿನ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯದ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು77.4970.53
ದೆಹಲಿ74.9868.26
ಕೊಲ್ಕತ್ತಾ77.5870.62
ಮುಂಬೈ80.5871.57
ಚೆನ್ನೈ77.8972.13
ಗುರುಗಾವ್74.2567.02
ನೊಯ್ಡ76.1968.48
ಭುವನೇಶ್ವರ್73.8573.12
ಚಂಡೀಗಡ70.8564.98
ಹೈದ್ರಾಬಾದ್79.8374.43
ಜೈಪುರ78,9773.50
ಲಕ್ನೋ76.1368.43
ಪಾಟ್ನಾ79.8473.18
ತ್ರಿವೆಂಡ್ರಮ್78.3673.36

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+