ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಆರನೇ ದಿನ ತೈಲ ದರವನ್ನು ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ವಾಹನ ಸವಾರರ ಜೇಬಿನ ಬಾರ ಮತ್ತಷ್ಟು ಹೆಚ್ಚಲಿದೆ.
ನವದೆಹಲಿಯಲ್ಲಿ ಸೋಮವಾರ (ನವೆಂಬರ್.1)ದಂದು ಪೆಟ್ರೋಲ್ ಮತ್ತು ಡೀಸೆಲ್ ಸರಾಸರಿ 35 ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರವು ಲೀಟರ್‌ಗೆ 35 ಪೈಸೆ ಏರಿಕೆಗೊಂಡಿತ್ತು.
ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ 109.69 ರೂ ಹಾಗೂ ಲೀಟರ್ ಡೀಸೆಲ್ ದರವು 98.42 ರೂಪಾಯಿ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.1: 113.56
ಅ. 31: 113.15 (36 ಪೈಸೆ ಏರಿಕೆ)
ಅ. 30: 112.79 (36 ಪೈಸೆ ಏರಿಕೆ)
ಅ. 29: 112.43
ಅ. 28: 112.06
ಡೀಸೆಲ್ (ಪ್ರತಿ ಲೀಟರ್)
ನ.1: 104.50
ಅ. 31: 104.09 (37 ಪೈಸೆ ಏರಿಕೆ)
ಅ. 30: 103.72 (37 ಪೈಸೆ ಏರಿಕೆ)
ಅ. 29: 103.35
ಅ. 28: 102.98
ನವದೆಹಲಿಯಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.1: 109.69
ಅ. 31: 109.34 (35 ಪೈಸೆ ಏರಿಕೆ)
ಅ. 30: 108.99 (35 ಪೈಸೆ ಏರಿಕೆ)
ಅ. 29: 108.64
ಅ. 28: 108.29
ಡೀಸೆಲ್ (ಪ್ರತಿ ಲೀಟರ್)
ನ.1: 98.42
ಅ.31: 98.07 (35 ಪೈಸೆ ಏರಿಕೆ)
ಅ.30: 97.72 (35 ಪೈಸೆ ಏರಿಕೆ)
ಅ.29: 97.37
ಅ. 28:97.02
ಮುಂಬೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.1: 115.50
ಅ. 31: 115.15 (34 ಪೈಸೆ ಏರಿಕೆ)
ಅ. 30: 114.81 (34 ಪೈಸೆ ಏರಿಕೆ)
ಅ. 29: 114.47
ಅ. 28: 114.14
ಡೀಸೆಲ್ (ಪ್ರತಿ ಲೀಟರ್)
ನ.1: 106.62
ಅ. 31: 106.23 (37 ಪೈಸೆ ಏರಿಕೆ)
ಅ. 30: 105.86 (37 ಪೈಸೆ ಏರಿಕೆ)
ಅ. 29: 105.49
ಅ. 28: 105.12
ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.1: 101.56
ಅ. 31: 106.04 (30 ಪೈಸೆ ಏರಿಕೆ)
ಅ. 30: 105.74 (31 ಪೈಸೆ ಏರಿಕೆ)
ಅ. 29: 105.43
ಅ. 28: 105.13
ಡೀಸೆಲ್ (ಪ್ರತಿ ಲೀಟರ್)
ನ.1: 102.59
ಅ. 31: 102.25 (33 ಪೈಸೆ ಏರಿಕೆ)
ಅ. 30: 101.92 (33 ಪೈಸೆ ಏರಿಕೆ)
ಅ. 29: 101.59
ಅ. 28: 101.25
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ.1: 114.12
ಅ. 31: 113.72 (36 ಪೈಸೆ ಏರಿಕೆ)
ಅ. 30: 113.36 (36 ಪೈಸೆ ಏರಿಕೆ)
ಅ. 29: 113.00
ಅ. 28: 112.64
ಡೀಸೆಲ್ (ಪ್ರತಿ ಲೀಟರ್)
ನ.1: 107.40
ಅ. 31: 106.98 (38 ಪೈಸೆ ಏರಿಕೆ)
ಅ. 30: 106.60 (38 ಪೈಸೆ ಏರಿಕೆ)
ಅ. 29: 106.22
ಅ. 28: 105.84


Click it and Unblock the Notifications