ದೇಶದಲ್ಲಿ ಪೆಟ್ರೋಲ್ ಬೆಲೆಯು ಸತತ 4ನೇ ದಿನವು ಕಡಿತಗೊಂಡಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು(ರಿಟೈಲರ್) ಶನಿವಾರ 5 ಪೈಸೆ ಬೆಲೆ ಇಳಿಕೆ ಮಾಡಿದ್ದಾರೆ. ಆದರೆ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂತರಾಷ್ಟ್ರೀಯ ತೈಲ ಸಂಸ್ಥೆಗಳು ದರವನ್ನು ಹೆಚ್ಚಿಸಿದ್ದರಿಂದ ಡಿಸೆಂಬರ್ 9ರಂದು ಪೆಟ್ರೋಲ್ ಬೆಲೆಯು ಮೊದಲ ಬಾರಿಗೆ 75 ರುಪಾಯಿ ತಲುಪಿತ್ತು.
ಕಳೆದ ತಿಂಗಳು ಡೀಸೆಲ್ ಬೆಲೆಯು ಪ್ರತಿ ಲೀಟರ್ಗೆ 65 ರಿಂದ 66 ರುಪಾಯಿಗಳ ಒಳಗೆ ಏರಿಳಿತ ಕಾಣುತ್ತಿತ್ತು. ಹಾಗೆಯೇ ಪೆಟ್ರೋಲ್ ಕಳೆದ ತಿಂಗಳಿನಲ್ಲಿ ಲೀಟರ್ಗೆ 2.30 ರುಪಾಯಿ ಏರಿಕೆ ದಾಖಲಿಸಿತ್ತು. ಭಾರತದಲ್ಲಿ ಇಂಧನದ ಚಿಲ್ಲರೆ(ರಿಟೈಲ್) ದರವನ್ನು ನಿಗದಿಪಡಿಸಲು ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಪೆಟ್ರೋಲ್ ದರವು ಈ ಕೆಳ ಕಂಡ ನಗರಗಳಲ್ಲಿ ಹೀಗಿವೆ
ನವದೆಹಲಿಯಲ್ಲಿ ರು. 74.84
ಕೋಲ್ಕತ್ತಾದಲ್ಲಿ ರು. 77.44
ಮುಂಬೈನಲ್ಲಿ ರು. 80.49
ಚೆನ್ನೈನಲ್ಲಿ ರು. 77.81
ಬೆಂಗಳೂರಿನಲ್ಲಿ ರು. 77.40
ಡೀಸಲ್ ದರ ಈ ಕೆಳಕಂಡ ನಗರಗಳಲ್ಲಿ ಹೀಗಿವೆ.
ನವದೆಹಲಿಯಲ್ಲಿ ರು. 66.04
ಕೋಲ್ಕತ್ತಾದಲ್ಲಿ ರು.. 68.45
ಮುಂಬೈನಲ್ಲಿ ರು. 69.27
ಚೆನ್ನೈ ನಲ್ಲಿ ರು. 69.81
ಬೆಂಗಳೂರಿನಲ್ಲಿ ರು. 68.29
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications