For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಇಳಿಕೆ, ಕಳೆದ 15 ದಿನದಲ್ಲಿ ಲೀಟರ್‌ಗೆ 2 ರುಪಾಯಿ ಕಡಿಮೆ

|

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ದರವು ಮತ್ತಷ್ಟು ಇಳಿಕೆಯತ್ತ ಸಾಗಿದೆ. ಜನವರಿ 12ರಿಂದ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು, ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 21 ಪೈಸೆ, ಡೀಸೆಲ್ ದರವು ಲೀಟರ್‌ಗೆ 24 ಪೈಸೆ ಕಡಿಮೆಯಾಗಿದೆ. ಈ ಮೂಲಕ ಕಳೆದ 15 ದಿನದಲ್ಲಿ ಲೀಟರ್‌ಗೆ 2 ರುಪಾಯಿ ಕಡಿಮೆಯಾಗಿದೆ.

ಕಚ್ಛಾ ತೈಲ ದರವು ಈ ಹಿಂದೆ ಬ್ಯಾರೆಲ್‌ಗೆ 55 ಡಾಲರ್‌ಗೆ ಇಳಿಕೆಯಾಗಿರುವುದರಿಂದ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆಯತ್ತ ಮುಖಮಾಡಿದೆ. ಹೀಗಾಗಿ ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಕಳೆದ ಹಲವು ದಿನ ತೈಲ ಬೆಲೆಯನ್ನು ಕಡಿತಗೊಳಿಸುತ್ತಾ ಬಂದಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯದ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಇಳಿಕೆ
ನಗರಪೆಟ್ರೋಲ್ ದರಡೀಸೆಲ್ ದರ
ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು75.1467.90
ದೆಹಲಿ72.6865.68
ಕೊಲ್ಕತ್ತಾ75.3668.04
ಮುಂಬೈ78.3468.84
ಚೆನ್ನೈ75.5169.37
ಗುರುಗಾವ್72.6665.00
ನೊಯ್ಡ74.4165.89
ಭುವನೇಶ್ವರ್71.7270.44
ಚಂಡೀಗಡ68.7262.52
ಹೈದ್ರಾಬಾದ್77.3371.63
ಜೈಪುರ76.2370.41
ಲಕ್ನೋ74.2765.75
ಪಾಟ್ನಾ77.3770.34
ತ್ರಿವೆಂಡ್ರಮ್76.2470.83

English summary

Petrol Prices Cut Again Latest Rates here

Petrol and diesel prices continued to tumbled today. India's Different cities latest rates here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X