ವರ್ಷದ ಎಲ್ಲ ದಿನವೂ RTGS ವ್ಯವಸ್ಥೆ ಡಿ. 14 ಮಧ್ಯರಾತ್ರಿ 12.30ರಿಂದ ಜಾರಿ
ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ (ಆರ್ ಟಿಜಿಎಸ್) ವ್ಯವಸ್ಥೆಯು ಡಿಸೆಂಬರ್ 14, 2020ರ ಮಧ್ಯರಾತ್ರಿ 12.30ರಿಂದ 24X7 ಕಾರ್ಯ ನಿರ್ವಹಣೆ ಮಾಡಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾನುವಾರ ಹೇಳಿದ್ದಾರೆ.
ಆರ್ ಟಿಜಿಎಸ್ ಮೊದಲ ಬಾರಿಗೆ ಕಾರ್ಯ ನಿರ್ವಹಣೆ ಆರಂಭಿಸಿದ್ದು ಮಾರ್ಚ್ 26, 2004ರಿಂದ. ಕೇವಲ ನಾಲ್ಕು ಬ್ಯಾಂಕ್ ಗಳೊಂದಿಗೆ ಆರಂಭವಾದ ಈ ವಹಿವಾಟು, ಸದ್ಯಕ್ಕೆ ಪ್ರತಿ ದಿನ 6.35 ಲಕ್ಷ ವ್ಯವಹಾರ ಆಗುತ್ತದೆ. ಒಟ್ಟು 237 ಬ್ಯಾಂಕ್ ಗಳಿಂದ 4.17 ಲಕ್ಷ ಕೋಟಿ ರುಪಾಯಿಯ ವ್ಯವಹಾರ ಆಗುತ್ತಿದೆ. ನವೆಂಬರ್ 2020ಕ್ಕೆ ಆರ್ ಟಿಜಿಎಸ್ ಸರಾಸರಿ ಟಿಕೆಟ್ ಗಾತ್ರ 57.96 ಲಕ್ಷ ರುಪಾಯಿ.

ಈಗ ವರ್ಷದ ಎಲ್ಲ ದಿನವೂ, ಇಪ್ಪತ್ನಾಲ್ಕು ಗಂಟೆಯೂ ಆರ್ ಟಿಜಿಎಸ್ ಸೌಲಭ್ಯ ದೊರೆಯುವುದರಿಂದ ವ್ಯಾಪಾರ- ವ್ಯವಹಾರಕ್ಕೆ ಅನುಕೂಲ ಆಗಲಿದೆ. ಇದರಿಂದ ಭಾರತದ ಹಣಕಾಸು ಮಾರುಕಟ್ಟೆ ಮತ್ತು ವಿದೇಶಗಳಿಗೆ ಹಣ ವರ್ಗಾವಣೆ ಕಾರ್ಯ ನಿರ್ವಹಣೆ ಇನ್ನಷ್ಟು ವಿಸ್ತರಣೆ ಆಗುತ್ತದೆ.
More From GoodReturns

ಹಣದುಬ್ಬರ ದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ



Click it and Unblock the Notifications