For Quick Alerts
ALLOW NOTIFICATIONS  
For Daily Alerts

ಜನವರಿ 21ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಶುಕ್ರವಾರ (ಜನವರಿ 21) ಮಧ್ಯಾಹ್ನದ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1,700, ಯೂರಿಯ- 266,ಡಿ ಎ ಪಿ - 1200,ಸೂಪರ್ -420 , IFFCO 10:26:26 - 1175, ಸುಫಲಾ - 1400

ರಬ್ಬರ್-ಕೊಚ್ಚಿ
RSS 4 - 162, RSS 5 - 158, ISNR 20 - 146, Latex -127,

ಜನವರಿ 20ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆಜನವರಿ 20ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

**

ಏಕದಳ ಧಾನ್ಯಗಳು
ಸಜ್ಜೆ - 1721-1730, ಜೋಳ (ಬಿಳಿ) -2300-2340, ಮೆಕ್ಕೆಜೋಳ -1509-1579, ನವಣೆ -2209-3169, ಭತ್ತ (ಸೋನಾ ಮಸೂರಿ) - 1322-1963, ರಾಗಿ -
2800-3000, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ಜನವರಿ 21ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು
ಅಲಸಂದೆ ಕಾಳು -4369-6189 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4200-7200, ಹೆಸರುಬೇಳೆ - 8500-9000, ಬಟಾಣಿ - 10000-16000 ಹೆಸರುಕಾಳು -1500-6821, ಹುರಳಿಕಾಳು - 2629-3329, ತೊಗರಿ - 5013-6611, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17200, ಎಳ್ಳು - 7500-10000, ನೆಲಗಡಲೆ -3219-7379, ಸಾಸುವೆ - 8000-9000, ಸೋಯಾಬಿನ್ -5700-6310, ಸೂರ್ಯಕಾಂತಿ - 5011-5900
ಹತ್ತಿ(DCH)- 4688-15639

**

ತರಕಾರಿ
ಅಲಸಂದೆಕಾಯಿ-4200-4600 ಹುರಳಿಕಾಯಿ-4000-8000, ಬಿಟ್ರೋಟ್ -3800-4000, ಹಾಗಲಕಾಯಿ -2500-4000, ಸೋರೆಕಾಯಿ -1500-1600, ಬದನೇಕಾಯಿ -2200-2400, ಗೊರಿಕಾಯಿ - 5000-5500, ಎಳೆಕೋಸು -1800-2000 ದಪ್ಪಮೆಣಸಿನಕಾಯಿ -4000-5000, ಕ್ಯಾರೇಟ್- 7800-8000, ಹೂಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500,
ಆಲೂಗಡ್ಡೆ -1600-2600, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2200-2400, ಟೊಮೇಟೊ -1200-2000 ಬುದು ಕುಂಬಳಕಾಯಿ -1200-1500, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,

**
ಇತರೆ
ಬೆಲ್ಲ - 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-3200, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1100
ಸೇಬು - 5800-6500, ಕಿತ್ತಳೆ- 2000 -2300, ಅನಾನಸ್ - 1500-2000, ದ್ರಾಕ್ಷಿ -2500-3500, ಸಪೋಟ -1200-2000, ಪಪ್ಪಾಯಿ -900-1800,ಕಲ್ಲಂಗಡಿ - 1800-2000,ಮೂಸಂಬಿ-3500-4000, ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3800-4000

***

ಮಂಗಳೂರು ಬಂದರಿನಲ್ಲಿ ಮೀನುಗಳ ದರ (ಕೆಜಿ)

ಮೆಲುಗು ಮೀನು (Butter Fish) 330 ರೂ/ಕೆಜಿ
ಅಂಜಲ್‌ ಮೀನು (Kingfish or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 80 ರೂ/ಕೆಜಿ
ಬೂತಾಯಿ ( Sardine) ಮೀನು 80 ರೂ/ಕೆಜಿ
ಬೊಂಡಾಸ್‌ (Squid) 360 ರೂ/ಕೆಜಿ
ಡಿಸ್ಕೋ ಮೀನು (Disco) 110 ರೂ/ಕೆಜಿ
ತಾಟೆ ಮೀನು (Shark) 220 ರೂ/ಕೆಜಿ
ನೆಯ್‌ ಮೀನು 280 ರೂ/ಕೆಜಿ
ಮಾಂಜಿ 550 (Pomfret) 580 ರೂ/ಕೆಜಿ
ಗೊಲಾಯಿ ಮೀನು 60 ರೂ/ಕೆಜಿ
ಕಾಂಡಾಯಿ ಮೀನು 105 ರೂ/ಕೆಜಿ
ಮುರು ಮೀನು (Reef cod) 220 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 110 ರೂ/ಕೆಜಿ
ರಾಣಿ ಮೀನು 150 ರೂ/ಕೆಜಿ
ಕಡ್ವ ಮೀನು 140 ರೂ/ಕೆಜಿ
ಅರ್ನೆ ಮೀನು 60 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ನಂಗ್‌‌ ಮೀನು (Solefish) 160 ರೂ/ಕೆಜಿ
ಏಡಿ (Crab) 180 ರೂ/ಕೆಜಿ
ಸಿಗಡಿ ಮೀನು (Prawns) 320 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 400 ರೂ/ಕೆಜಿ
ಕೊಡ್ಡಾಯಿ (Croaker Fish) 140 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

English summary

Rubber, Fertilizer, Fish and Vegetable Price in Karnataka Today 21 January, 2022

Check out the Rubber, Fertilizer, Fish and Vegetable latest market prices in Karnataka today 21 January, 2022. Take a look:
Story first published: Friday, January 21, 2022, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X