ಗುರುವಾರ ಆರಂಭಿಕ ವಹಿವಾಟೀನಲ್ಲಿ ಷೇರುಪೇಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ ಸುಮಾರು 300 ಅಂಕಗಳ ಏರಿಕೆ, ನಿಫ್ಟಿ 18,100 ಹತ್ತಿರಕ್ಕೆ ಬಂದಿದೆ. ಬ್ಯಾಂಕ್ ನಿಫ್ಟಿ ದಾಖಲೆಯ ಎತ್ತರಕ್ಕೆ ತಲುಪಿದೆ.
ದುರ್ಬಲ ಜಾಗತಿಕ ಸೂಚನೆಗಳನ್ನು ಅನುಸರಿಸಿ ಬುಧವಾರದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 17,800 ಕ್ಕಿಂತ ಕೆಳಗಿಳಿದಿದ್ದರಿಂದ ನಷ್ಟ ಉಂಟಾಗಿತ್ತು. ಬುಧವಾರ ವಹಿವಾಟಿನ ಆರಂಭದಲ್ಲೇ ಪಾತಾಳಕ್ಕೆ ಕುಸಿತ ಕಂಡು ಬಂದಿತ್ತು.
ಗುರುವಾರದ ಆರಂಭಿಕ ವಹಿವಾಟಿನಲ್ಲಿ ಟಾಟಾ ಇನ್ ವೆಸ್ಟ್ ಮೆಂಟ್ ಶೇ 4ರಷ್ಟು ಪಿವಿಆರ್ 2ರಷ್ಟು ಏರಿಕೆ ಕಂಡಿವೆ.
ಫಾರ್ಮಾ ಕಂಪನಿಗಳ ಷೇರುಗಳು: ಅಬಾಟ್ ಇಂಡಿಯಾ (ಶೇ. 0.48), ಇಪ್ಕಾ ಲ್ಯಾಬೊರೇಟರೀಸ್ (ಶೇ. 0.06) ಮತ್ತು ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ (ಶೇ. 0.02) ಟಾಪ್ ಗೇನರ್ ಆಗಿವೆ. ಸಿಪ್ಲಾ (ಶೇ. 1.76), ಲಾರಸ್ (ಶೇ. 1.62), ಬಯೋಕಾನ್ (ಶೇ. 1.21), ಅರಬಿಂದೋ ಫಾರ್ಮಾ (ಶೇ. 1.16) ಮತ್ತು ದಿವಿಸ್ ಲ್ಯಾಬೊರೇಟರೀಸ್ (ಶೇ. 1.13) ಸೂಚ್ಯಂಕದಲ್ಲಿ ಟಾಪ್ ಲೂಸರ್‌ಗಳಾಗಿವೆ. ನಿಫ್ಟಿ ಫಾರ್ಮಾ ಸೂಚ್ಯಂಕವು ಈ ವರದಿಯನ್ನು ಬರೆಯುವ ಸಮಯದಲ್ಲಿ 0.89 ಶೇಕಡಾ 12569.45 ಕ್ಕೆ ಇಳಿದಿದೆ.
ಬೆಂಚ್‌ಮಾರ್ಕ್ ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ 59.35 ಪಾಯಿಂಟ್‌ಗಳ ಕುಸಿತದೊಂದಿಗೆ 17944.4 ಕ್ಕೆ ತಲುಪಿದ್ದರೆ, ಬಿಎಸ್‌ಇ ಸೆನ್ಸೆಕ್ಸ್ 137.66 ಪಾಯಿಂಟ್‌ಗಳ ಕುಸಿತದೊಂದಿಗೆ 60209.31 ಕ್ಕೆ ತಲುಪಿದೆ.
ಆರಂಭಿಕ ಏರಿಕೆ:
ಕೋಟಕ್ ಬ್ಯಾಂಕ್, ಮಾರುತಿ, ಭಾರ್ತಿ ಏರ್ ಟೆಲ್, ಡಾ. ರೆಡ್ಡಿ, ಎಚ್ ಸಿಎಲ್ ಟೆಕ್, ಟಿಸಿಎಸ್, ಸನ್ ಫಾರ್ಮಾ, ಪವರ್ ಗ್ರಿಡ್, ಟೈಟನ್, ಎಲ್ ಅಂಡ್ ಟಿ, ಎಚ್ ಡಿ ಎಫ್ ಸಿಬ್ಯಾಂಕ್, ರಿಲಯನ್ಸ್, ಬಜಾಜ್ ಫೈನಾನ್ಸ್, ಎಚ್ ಡಿ ಎಫ್ ಸಿ, ವಿಪ್ರೋ, ಎಂ ಅಂಡ್ ಎಂ, ಐಟಿಸಿ, ಎನ್ ಟಿ ಪಿಸಿ, ವಿಪ್ರೋ,
ಆರಂಭಿಕ ಕುಸಿತ: ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್

ಬುಧವಾರದಂದು ಬಿಎಸ್‌ಇಯಲ್ಲಿ ಆಯಿಲ್ & ಗ್ಯಾಸ್, ಕ್ಯಾಪಿಟಲ್ ಗೂಡ್ಸ್ ಮತ್ತು ಎನರ್ಜಿ ನಷ್ಟವನ್ನು ಕಂಡಿದೆ. ಮೆಟಲ್ ಸೂಚ್ಯಂಕ ಲಾಭವನ್ನು ದಾಖಲಿಸಿದೆ. ಫೈನಾನ್ಸ್ ಸ್ಟಾಕ್‌ಗಳು ಕೂಡಾ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ. ರೂಪಾಯಿ 29 ಪೈಸೆ ಕುಸಿದು ರೂಪಾಯಿ 79.44ಕ್ಕೆ ಇಳಿದಿತ್ತು.
ಬುಧವಾರದ ವಹಿವಾಟಿನ ಅಂತ್ಯದಲ್ಲಿ ಇನ್ಫೋಸಿಸ್ ಸ್ಟಾಕ್ ಭಾರೀ ಇಳಿಕೆಯನ್ನು ಕಂಡ ಸ್ಟಾಕ್ ಆಗಿದೆ. ಶೇಕಡ 4.50ರಷ್ಟು ಸ್ಟಾಕ್ ಕುಸಿದು ರೂಪಾಯಿ 1,475.40 ಕ್ಕೆ ತಲುಪಿದೆ. ಇನ್ನು ಬಜಾಜ್ ಫಿನ್‌ಸರ್ವ್ ಸ್ಟಾಕ್ ಶೇಕಡ 1.15ರಷ್ಟು ಹೆಚ್ಚಳವಾಗಿ ರೂಪಾಯಿ 1,805.35ಕ್ಕೆ ತಲುಪಿದೆ. ಇನ್ನು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸ್ಟಾಕ್ ಬೆಸ್ಟ್ ಸೆಕ್ಟರ್ ಆಗಿದ್ದು ನಿಫ್ಟಿ ಐಟಿ ಸೆಕ್ಟರ್ ಭಾರೀ ನಷ್ಟವನ್ನು ದಾಖಲಿಸಿದೆ.
More From GoodReturns

Stock Market Crash: ಇಂದು ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತ; ಕಾರಣ ಏನೆಂದು ತಿಳಿಯಿರಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Stock Market Crash: ಯುದ್ಧದ ಎಫೆಕ್ಟ್, ಷೇರು ಮಾರುಕಟ್ಟೆ ಕುಸಿತ; ಒಂದೇ ದಿನದಲ್ಲಿ 9 ಲಕ್ಷ ಕೋಟಿ ನಷ್ಟ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications