ವರ್ಷದ ಕೊನೆಯಲ್ಲಿ ಬಂಪರ್ ಆಫರ್, ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?

ದೇಶದ ಹೆಸರಾಂತ ಮೋಟಾರು ವಾಹನ ತಯಾರಿಕಾ ಕಂಪನಿಗಳು ವರ್ಷದ ಕೊನೆಯಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ನೀಡಿವೆ. ಮಾರುತಿ, ಹ್ಯುಂಡೈ, ವೋಕ್ಸ್ ವ್ಯಾಗನ್, ಹೊಂಡಾ ಸೇರಿದಂತೆ ಟಾಟಾ ಮೋಟಾರ್ಸ್ ತಮ್ಮ ಕಾರುಗಳ ಖರೀದಿ ಹೆಚ್ಚಿಸಲು ಆಫರ್‌ಗಳನ್ನು ನೀಡಿವೆ.

ಈ ವರ್ಷದಲ್ಲಿ ಮಾರಾಟದಲ್ಲಿ ಭಾರೀ ಇಳಿಕೆ ಕಂಡಿದ್ದರಿಂದ ಆಟೋಮೊಬೈಲ್ ಕ್ಷೇತ್ರವು ತಲ್ಲಣಿಸಿಹೋಗಿತ್ತು. ವರ್ಷದ ಕೊನೆಯಲ್ಲಿ ಮಾರಾಟದ ಗುರಿಯನ್ನು ಮುಟ್ಟಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ವಾಹನ ಉತ್ಪಾದಕರಿಂದ ಉತ್ತಮ ಆಫರ್ ಸಿಗುತ್ತಿದೆ. 10 ಸಾವಿರ ರುಪಾಯಿಯಿಂದ 1.15 ಲಕ್ಷ ರುಪಾಯಿವರೆಗೂ ಡಿಸ್ಕೌಂಟ್ ನೀಡುತ್ತಿವೆ. ಯಾವ ಕಂಪನಿ ಕಾರಿಗೆ ಏನು ಆಫರ್ ನೀಡಿದೆ ಎಂಬುದರ ವಿವರ ಈ ಕೆಳಗಿದೆ ಓದಿ.

ವರ್ಷದ ಕೊನೆಯಲ್ಲಿ ಬಂಪರ್ ಆಫರ್, ಯಾವ ಕಾರಿಗೆ ಎಷ್ಟು ಡಿಸ್ಕೌಂಟ್?
ಕಾರುಗಳ ಹೆಸರು ರಿಯಾಯಿತಿ ದರ
ಟಾಟಾ ಹೆರಿಯರ್50,000 - 1.75 ಲಕ್ಷ ರುಪಾಯಿ
ಮಾರುತಿ ಸುಜುಕಿ ಡಿಜೈರ್(ಪೆಟ್ರೋಲ್)55,000 - 65,000 ರುಪಾಯಿ
ಹ್ಯುಂಡೈ ಸ್ಯಾಂಟ್ರೋ40,000 - 55,000 ರುಪಾಯಿ
ಹ್ಯುಂಡೈ ಕ್ರೆಟ50,000 - 95,000 ರುಪಾಯಿ
ಮಹೀಂದ್ರಾ ‍XUV 5001 ಲಕ್ಷ - 1.67 ಲಕ್ಷ ರುಪಾಯಿ
ರೆನಾಲ್ಟ್1 ಲಕ್ಷ - 1.25 ಲಕ್ಷ ರುಪಾಯಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+