ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಮೂರು ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರೀಕರಿಗೆ ಅರ್ಪಿಸಿದ್ದಾರೆ.
ಈ ಮೂರು ಯೋಜನೆಗಳಲ್ಲಿ ಕೆಲ ಸಾಮ್ಯತೆಗಳಿದ್ದರೂ ಬಹಳ ವ್ಯತ್ಯಾಸಗಳಿವೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಎರಡೂ ಒಂದೇ ಎಂದು ತಿಳಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿವೆ. ಇವೆರಡು ವಿಮಾ ಯೋಜನೆಗಳೇ ಆಗಿದ್ದರೂ ಅನೇಕ ವ್ಯತ್ಯಾಸವಿದೆ. ಅವುಗಳನ್ನು ತಿಳಿದುಕೊಳ್ಳುವುದು ಮುಖ್ಯ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ]
* ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನಡುವಿನ ವ್ಯತ್ಯಾಸ[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]
ಲಕ್ಷಣಗಳು
ಸುರಕ್ಷಾ ಬಿಮಾ ಯೋಜನಾ
ಜೀವನ್ ಜ್ಯೋತಿ ಬಿಮಾ ಯೋಜನೆ
ಅರ್ಹತೆ
18-70 ವರ್ಷ
18-50 ವರ್ಷ
ಪ್ರೀಮಿಯಂ
ವರ್ಷಕ್ಕೆ 12 ರೂ.
ವಾರ್ಷಿಕ 330 ರು ಪ್ರೀಮಿಯಂ
ಎಲ್ಲಿವರೆಗೆ
70 ವರ್ಷದ ತನಕ
55 ವರ್ಷದ ತನಕ
ಸಾವಿನ ನಂತರ
ಯಾವುದೇ ಲಾಭಾಂಶ ಇಲ್ಲ
2 ಲಕ್ಷ ರು.
ಅಂಗವೈಕಲ್ಯ
2 ಲಕ್ಷ ರೂ.
ಲಾಭಾಂಶ ಇಲ್ಲ
ವಿಮಾ ಉದ್ದೇಶ
ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ
ಜೀವ ವಿಮೆ
* ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನಡುವಿನ ಸಾಮ್ಯತೆಗಳು[ಗುಡ್ ರಿಟರ್ನ್ಸ್ .ಇನ್)