ನಿಮ್ಮ ಮೊಬೈಲ್ ವಾಲೆಟ್ ಸುರಕ್ಷತೆಗೆ 5 ಟಿಪ್ಸ್

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಮೊಬೈಲ್ ವಾಲೆಟ್ ಗಳನ್ನು, ಅಪ್ಲಿಕೇಶನ್ ಗಳನ್ನು ಬಳಕೆ ಮಾಡಿಕೊಂಡು ಹಣ ರವಾನೆ ಮಾಡುವುದನ್ನು ಅಥವಾ ರೀಚಾರ್ಜ್ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ. ಸುಲಭ, ಸರಳ ಮತ್ತು ವೇಗವಾಗಿ ಹಣ ರವಾನೆ ಮಾಡಲು ಸಾಧ್ಯ ಎಂಬುದಕ್ಕೆ ಈ ಕ್ರಮವನ್ನು ಎಲ್ಲರೂ ನೆಚ್ಚಿಕೊಂಡಿದ್ದಾರೆ.

  ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಸಹ ಮೊಬೈಲ್ ಅಪ್ಲಿಕೇಶನ್ ಕೊಡಮಾಡಿದ್ದು ಹಣ ರವಾನೆಯನ್ನು ಸುಲಭ ಮಾಡಿವೆ. ಪೆಟಿಎಮ್, ಆಕ್ಸಿಜನ್, ಮೊಬಿಕ್ವಿಕ್, ಪೆಯು ಮನಿ, ಫ್ರೀ ಚಾರ್ಜ್ ಗಳು ಸಹ ಜನಪ್ರಿಯವಾಗಿವೆ.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು]

  ನಗದು ವ್ಯವಹಾರಕ್ಕಿಂತ ಈ ಅಪ್ಲಿಕೇಶನ್ ಗಳ ಮೂಲಕ ಹಣ ರವಾನೆ ಮಾಡುವುದು ಉತ್ತಮ ಮತ್ತು ಸುರಕ್ಷಿತ ಎಂದು ನಂಬಲಾಗಿದೆ. ಆದರೂ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವು ಏನು ಎಂಬುದನ್ನು ಮುಂದಕ್ಕೆ ನೊಡಿಕೊಂಡು ಬನ್ನಿ...

  ಡೌನ್ ಲೋಡ್

  ಮೊಬೈಲ್ ಅಪ್ಲಿಕೇಶನ್ ಅನ್ನು ನಂಬಿಕೆಗೆ ಅರ್ಹ ಎಂದು ಗುರುತಿಸಲ್ಪಟ್ಟಿರುವ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ.ಡೌನ್ ಲೋಡ್ ಗೂ ಮುನ್ನ ರೇಟಿಂಗ್ ಮತ್ತು ವಿಮರ್ಶೆಗಳನ್ನು ಓದಿ.

  ಪಾಸ್ ವರ್ಡ್

  ಮೊಬೈಲ್ ಗೂ, ಅಪ್ಲಿಕೇಶನ್ ಗೂ ಒಂದೇ ಪಾಸ್ ವರ್ಡ್ ಬಳಕೆ ಮಾಡುವುದು ಸೂಕ್ತ ಅಲ್ಲ. ಬೇರೆ ಬೇರೆ ಪಾಸ್ ವರ್ಡ್ ಬಳಕೆ ಮಾಡಿಕೊಂಡು ಒಳ ಪ್ರವೇಶ ಮಾಡಿ.

   

   

  ಸೆಕ್ಯೂರಿಟಿ ಅಪ್ಲಿಕೇಶನ್

  ಮೊಬೈಲ್ ಅಪ್ಲಿಕೇಶನ್ ಗಳ ಕುರಿತಾದ ಸೆಕ್ಯೂರಿಟಿ ಅಪ್ಲಿಕೇಶನ್ ಗಳು ನಿಮ್ಮ ಬಳಿ ಇದ್ದರೆ ಹಣ ರವಾನೆಯ ಅಪ್ಲಿಕೇಶನ್ ಗಳನ್ನು ಅದಕ್ಕೆ ಅಳವಡಿಸಿಕೊಳ್ಳುವುದು ಒಳಿತು.

  ದೊಡ್ಡ ಮೊತ್ತ

  ದೊಡ್ಡ ಮೊತ್ತದ ಹಣವನ್ನು ನಿಮ್ಮ ವಾಲೆಟ್ ಗೆ ಯಾವ ಕಾರಣಕ್ಕೂ ಹಾಕಿಕೊಳ್ಳಲು ಹೋಗಬೇಡಿ. 10 ಸಾವಿರಕ್ಕಿಂತ ಅಧಿಕ ಹಣ ಹಾಕಿಕೊಳ್ಳಬೇಕಾದರೆ ಆರ್ ಬಿಐ ನ ಕೆಲ ನಿಯಮಾವಳಿಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂಬುದು ನೆನಪಿನಲ್ಲಿರಲಿ.

   

   

  ಬೋನಸ್

  ಅಪ್ಲಿಕೇಶನ್ ಗಳು ನೀಡುವ ಬೋನಸ್, ಆಫರ್ ಮತ್ತು ಕ್ಯಾಶ್ ಬ್ಯಾಕ್ ಗಳ ಬಗ್ಗೆ ತಿಳಿದುಕೊಳ್ಳುತ್ತಾ ಇರಿ. ಪ್ರೋಮೋ ಕೋಡ್ ಗಳನ್ನು ಸಹ ಪಡೆದುಕೊಂಡು ರೀಚಾರ್ಜ್ ಸಂದರ್ಭ ಬಳಸಿಕೊಳ್ಳಿ

   

   

  English summary

  5 Tips To Keep Your Mobile Wallet Safe

  Mobile wallets which are increasingly becoming popular as it works on no cash basis and payments can be made easily without disclosing much of your financial details. There are many companies who have come up with such mobile apps along with some banks. Some of the major public and private sector banks have launched their own apps to make payments easy.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more