For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-11' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ರವಿವಾರ 'ಫಿಫ್ಟಿ ಫಿಫ್ಟಿ ಲಾಟರಿ FF-11' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 4.30 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1,00,00,000 ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8,000 ರೂಪಾಯಿ ಆಗಿದೆ. ಟಿಕೆಟ್ ಬೆಲೆ 40 ರೂಪಾಯಿ ಆಗಿದೆ.

ಕೇರಳ ಲಾಟರಿ: 'ಕಾರುಣ್ಯ KR 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಪ್ರಥಮ ಬಹುಮಾನ: 1,00,00,000 ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8000 ರುಪಾಯಿ

ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 1 ಕೋಟಿ ರೂಪಾಯಿ

FC 170677 (Thrissur)
ಏಜೆಂಟ್ ಹೆಸರು: ಸುರೇಶ್ ಬಾಬು
ಏಜೆಂಟ್ ಸಂಖ್ಯೆ: R 6544

ಸಮಾಧಾನಕರ ಬಹುಮಾನ: 8000 ರುಪಾಯಿ
FA 170677
FB 170677
FD 170677
FE 170677
FF 170677
FG 170677
FH 170677
FJ 170677
FK 170677
FL 170677
FM 170677

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ
FA 582763 (MALAPPURAM)
ಏಜೆಂಟ್ ಹೆಸರು: ಎಂಕೆ ಶಶಿಧರನ್
ಏಜೆನ್ಸಿ ನಂ: M 2451

4ನೇ ಬಹುಮಾನ

4ನೇ ಬಹುಮಾನ

ಮೂರನೇ ಬಹುಮಾನ: 5,000 ರುಪಾಯಿ

0338 1092 1479 1564 2082 2786 3209 3976 4065 4512 4989 5136 6118 6125 6932 7065 7091 7123 7190 7383 9478 9587 9967

4ನೇ ಬಹುಮಾನ: 2 ಸಾವಿರ ರೂಪಾಯಿ

0322 1747 1858 2119 3711 5101 6621 7782 8329 9261 9453 9493

5ನೇ ಬಹುಮಾನ: 1 ಸಾವಿರ ರೂಪಾಯಿ

0162 1394 1571 1631 1996 2301 2731 2860 3006 3845 4976 5327 6434 6824 7113 7166 7572 7714 8075 8800 9272 9467 9968 9988

500 ರೂಪಾಯಿ
 

500 ರೂಪಾಯಿ

6ನೇ ಬಹುಮಾನ: 500 ರೂಪಾಯಿ

0146 0220 0221 0313 0459 0566 0668 0849 1338 1365 1395 1436 1626 1710 1806 2091 2331 2468 2556 2833 3010 3061 3145 3191 3200 3324 3354 3376 3393 3498 3525 3838 3901 4134 4185 4203 4280 4753 4853 4886 5003 5051 5133 5189 5262 5281 5301 5381 5407 5458 5552 5670 5768 6016 6026 6037 6194 6344 6400 6564 6810 6874 7034 7244 7270 7277 7363 7384 7517 7750 7842 7885 7925 7952 8262 8312 8618 8937 8949 9075 9076 9192 9249 9425 9444 9491 9556 9592 9618 9687 9732 9825 9875 9881 9884 9987

 

100 ರೂಪಾಯಿ

100 ರೂಪಾಯಿ

7ನೇ ಬಹುಮಾನ: 100 ರೂಪಾಯಿ

0009 0016 0124 0203 0308 0415 0426 0457 0619 0726 0727 0814 0846 0863 0894 0964 0968 1114 1263 1309 1464 1547 1997 2038 2076 2096 2165 2184 2225 2275 2291 2608 2634 2666 2812 3196 3287 3310 3315 3358 3417 3483 3573 3602 3983 3997 4001 4008 4222 4272 4309 4347 4401 4402 4410 4493 4627 4655 4764 4766 4848 4901 4983 5075 5077 5270 5387 5460 5595 5773 5788 5801 5828 5838 5845 5873 5999 6008 6023 6031 6044 6122 6223 6265 6284 6349 6525 6664 6668 6755 6875 6899 7028 7042 7144 7306 7356 7504 7527 7594 7664 8084 8163 8168 8205 8261 8282 8303 8375 8447 8504 8524 8629 8906 8927 9063 9196 9566 9668 9788 9824 9993

30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ

30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ


* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Kerala Lottery Result 07.8.22 Fifty Fifty Lottery FF-11 ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 07.8.22 ಹಾಗೂ Fifty Fifty Lottery FF-11 ಎಂದು ಕಾಣಲಿದೆ
* Fifty Fifty Lottery FF-11 ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Fifty Fifty Lottery FF-11 Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery result: Check Fifty Fifty' FF-11 Winning Numbers and Prize Money

The Kerala State Lottery Department (KSLD) announces the results of 'Fifty Fifty' FF-11'. Here's Details of winning numbers, Prize Money, How to Check Result.
Story first published: Sunday, August 7, 2022, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X