ಇಂಡಿಯನ್ ಪೋಸ್ಟ್ ಆಫೀಸ್ (ಭಾರತೀಯ ಅಂಚೆ ಕಚೇರಿ) ಅತೀ ಸುರಕ್ಷಿತ ಮತ್ತು ಅತೀ ನಂಬಿಕಾರ್ಹ ಹಣಕಾಸು ಸೇವೆಯನ್ನು ನೀಡುವ ಸಂಸ್ಥೆಯಾಗಿದೆ. ದೇಶದಲ್ಲಿ ಹಲವಾರು ಹಣಕಾಸು ಸೇವೆಯನ್ನು ಅಂಚೆ ಕಚೇರಿ ನೀಡುತ್ತಾ ಬಂದಿದೆ. ಹಲವಾರು ಬ್ಯಾಂಕುಗಳು ತಲೆ ಎತ್ತಿರುವಾಗಲೂ ಜನರು ಅಂಚೆ ಕಚೇರಿಯಲ್ಲೇ ಉಳಿತಾಯ ಖಾತೆಯನ್ನು ತೆರೆಯುವುದಕ್ಕೆ ಆದ್ಯತೆ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಹೂಡಿಕೆಗೆ ಇರುವ ಸುರಕ್ಷತೆಯಾಗಿದೆ.
ಅಂಚೆ ಕಚೇರಿಯು ಎಲ್‌ಐಸಿ ಸಂಸ್ಥೆಯಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಹಾಗೆಯೇ ಅಂಚೆ ಕಚೇರಿಯಲ್ಲಿ ನೀವು ಮಾಡುವ ಹೂಡಿಕೆಯು ಸುರಕ್ಷಿತವಾದ ಕಾರಣದಿಂದಾಗಿ ಹೂಡಿಕೆಯೇನು ಅಪಾಯದಲ್ಲಿ ಇರುವುದಿಲ್ಲ. ದೇಶದಾದ್ಯಂತ ಒಟ್ಟಾಗಿ 1.5 ಲಕ್ಷ ಬ್ರಾಂಚ್‌ಗಳನ್ನು ಹೊಂದಿರುವ ಅಂಚೆ ಕಚೇರಿಯು ಹಣಕಾಸು ಸುರಕ್ಷತೆಯ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಜನರ ಉತ್ತಮ ಆಯ್ಕೆಯಾಗಿದೆ. ಇಲ್ಲಿಯೂ ಶುಲ್ಕಗಳಿದೆ.

ಅಂಚೆ ಕಚೇರಿಯಲ್ಲಿ ಹೂಡಿಕೆ ಆಯ್ಕೆ ಅವಕಾಶ ಮಾತ್ರವಲ್ಲದೆ, ಉಳಿತಾಯ ಖಾತೆಯನ್ನು ತೆರೆಯುವ ಯೋಜನೆಗಳು ಕೂಡಾ ಇದೆ. ಸಾಮಾನ್ಯ ಬ್ಯಾಂಕ್‌ನಂತೆ ಅಂಚೆ ಕಚೇರಿ ಉಳಿತಾಯ ಖಾತೆಗೆ ಗ್ರಾಹಕರು ಹೂಡಿಕೆ ಮಾಡಿ, ವಿತ್‌ಡ್ರಾ ಮಾಡಿಕೊಳ್ಳಬಹುದು. ನೀವು ಅಂಚೆ ಕಚೇರಿ ಉಳಿತಾಯ ಖಾತೆಯನ್ನು ತೆರೆಯುವುದಾದರೆ, ಬಡ್ಡಿದರ ಹಾಗೂ ಇತರೆ ಶುಲ್ಕಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ..
• ಡುಪ್ಲಿಕೇಟ್ ಪಾಸ್‌ಬುಕ್: 50 ರೂಪಾಯಿ
• ಅಕೌಂಟ್ ಸ್ಟೇಟ್‌ಮೆಂಟ್ ಅಥವಾ ಡೆಪಾಸಿಟ್ ರೆಸಿಪ್ಟ್ ಇಶ್ಯು: 20 ರೂಪಾಯಿ
• ಹರಿದ ಪಾಸ್‌ಬುಕ್: ಪ್ರತಿ ಪಾಸ್‌ಬುಕ್‌ಗೆ 10 ರೂಪಾಯಿ
• ನಾಮಿನೇಷನ್ ಬದಲಾವಣೆ ಮತ್ತು ನಿಷ್ಕ್ರೀಯ: 50 ರೂಪಾಯಿ
• ಅಕೌಂಟ್ ವರ್ಗಾವಣೆ: 100 ರೂಪಾಯಿ
• ಪ್ಲೆಡ್ಜಿಂಗ್ ದಿ ಅಕೌಂಟ್: 100 ರೂಪಾಯಿ
• ಚೆಕ್ ಬೌನ್ಸ್: 100 ರೂಪಾಯಿ
• ಚೆಕ್‌ಬುಕ್: 10 ರಜೆಗಳು ಉಚಿತ, ಅದಾದ ಬಳಿಕ 2 ರೂಪಾಯಿ ಶುಲ್ಕ
More From GoodReturns

Savings Tips: ವಯಸ್ಸು 30 ಆದ್ರೂ, ಹಣ ಉಳಿತಾಯ ಇನ್ನೂ ಮಾಡಿಲ್ವಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

Money Tips: ದಂಪತಿ ಜೊತೆಯಾಗಿ ಈ ರೀತಿ ಇಎಂಐ ಪಾವತಿಸಿ! ನಿಮ್ಮಷ್ಟು ಬುದ್ಧಿವಂತರು ಯಾರೂ ಇರಲ್ಲ

Retirement Plans: 40 ವರ್ಷದಲ್ಲಿ ನಿವೃತ್ತಿ ಪಡೆಯೋ ಪ್ಲಾನ್ನಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಸಲಹೆ

Wedding Loan: ಮದುವೆಗೆ ಲೋನ್ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications