A Oneindia Venture
bredcrumb

Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ

By Mayuri
| Published: Monday, November 20, 2023, 18:12 [IST]
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
1/7
Smart Investment: ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸ್ಮಾರ್ಟ್ ಹೂಡಿಕೆಗಳಲ್ಲಿ ಒಂದು ಆಯ್ಕೆಯಾಗಿದೆ. ಆದರೆ ನಾವು ಅದರ ಬಗ್ಗೆ ಸರಿಯಾದ ಮಾಹಿತಿ ಹೊಂದಿರಬೇಕು. ತಜ್ಞರ ಅಭಿಪ್ರಾಯ ಪಡೆದು ಹೂಡಿಕೆ ಮಾಡಬೇಕಾಗುತ್ತದೆ. 
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
2/7
Smart Investment: ಮ್ಯೂಚುವಲ್ ಫಂಡ್‌ಗಳು ಸ್ಟಾಕ್‌ಗಳು, ಬಾಂಡ್‌ಗಳು ಅಥವಾ ಇತರ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಒಂದು ವಿಧಾನವಾಗಿದೆ. ನಾವು ಉತ್ತಮ ರಿಟರ್ನ್ ಅನ್ನು ಈ ಸ್ಮಾರ್ಟ್ ಹೂಡಿಕೆ ಆಯ್ಕೆಯಲ್ಲಿ ಪಡೆಯಬಹುದು ಮತ್ತು ಶ್ರೀಮಂತರಾಗಬಹುದು.
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
3/7
Smart Investment: ಎನ್‌ಪಿಎಸ್ ಎಂಬುದು ಸರ್ಕಾರಿ ಬೆಂಬಲಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು ಅದು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಯಾವುದೇ ರಿಸ್ಕ್ ಇಲ್ಲದೆಯೇ ಶ್ರೀಮಂತರಾಗಲು ಪ್ಲ್ಯಾನ್ ಮಾಡುವವರಿಗೆ ಇದು ಉತ್ತಮ ಯೋಜನೆಯಾಗಿದೆ. ನಿವೃತ್ತಿ ಸಂದರ್ಭದಲ್ಲಿ ದಾರಿದೀಪವಾಗಿದೆ.
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
4/7
Smart Investment: ಭಾರತದಲ್ಲಿ ಹೂಡಿಕೆ ವಿಚಾರಕ್ಕೆ ಬಂದಾಗ ಪ್ರಾಪರ್ಟಿ ಹೂಡಿಕೆ ಕೂಡಾ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಸ್ತಿ ಮತ್ತು ಬಾಡಿಗೆ ಆದಾಯದ ಎರಡು ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ ನಾವು ಇಲ್ಲಿಯೂ ತಜ್ಞರ ಮಾಹಿತಿ ಪಡೆಯುವುದು ಮುಖ್ಯವಾಗುತ್ತದೆ.
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
5/7

Smart Investment: ಚಿನ್ನವು ಹಣದುಬ್ಬರದ ಸಂದರ್ಭದಲ್ಲಿ ಎಂದಿಗೂ ಸಹಾಯವಾಗಲಿದೆ. ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆಯಾಗಿದೆ. ನೀವು ಗೋಲ್ಡ್ ಇಟಿಎಫ್‌ಗಳು ಮತ್ತು ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.    

Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
6/7
Smart Investment: ಪಿಪಿಎಫ್ ಒಂದು ಜನಪ್ರಿಯ ದೀರ್ಘಕಾಲೀನ ಹೂಡಿಕೆ ಯೋಜನೆಯಾಗಿದ್ದು, ಸರ್ಕಾರ ಬೆಂಬಲಿತವಾಗಿದೆ. ಹಾಗೆಯೇ ತೆರಿಗೆ ಪ್ರಯೋಜನವಿದೆ. ಈ ಯೋಜನೆಯಡಿ ಪ್ರತಿ ಹಣಕಾಸು ವರ್ಷಕ್ಕೆ ಕನಿಷ್ಠ 500 ರೂಪಾಯಿ ಅಥವಾ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ.
Smart Investment: ಶ್ರೀಮಂತರಾಗಲು 7 ಸ್ಮಾರ್ಟ್ ಹೂಡಿಕೆ ಆಯ್ಕೆಗಳು, ಚಿತ್ರ ನೋಡಿ
7/7
Smart Investment: ಫಿಕ್ಸಿಡ್ ಡೆಪಾಸಿಟ್‌ಗಳು ಮತ್ತು ಸರ್ಕಾರಿ ಅಥವಾ ಕಾರ್ಪೊರೇಟ್ ಬಾಂಡ್‌ಗಳು  ನಿಗದಿತ ಅವಧಿಯಲ್ಲಿ ಸ್ಥಿರ ಆದಾಯವನ್ನು ನೀಡುತ್ತವೆ. ಸ್ಥಿರ ಆದಾಯವನ್ನು ಬಯಸುವವರಿಗೆ ಇದು ಸ್ಮಾರ್ಟ್ ಹೂಡಿಕೆ ಆಯ್ಕೆಯಾಗಿದೆ.