ಐಟಿ ಕಂಪನಿಗಳಿಗೆ ಹತ್ತಿರವಿರುವ ಈ ಏರಿಯಾಗಳಲ್ಲಿ ಮನೆಗಳ ಬಾಡಿಗೆ ಕಡಿಮೆ ಇದೆ. ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತಹ ನಗರದ 10 ಅತ್ಯುತ್ತಮ ಏರಿಯಾಗಳ ಬಗ್ಗೆ ಮಾಹಿತಿ ಪಡೆಯಿರಿ.
1/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html
ಬನ್ನೇರುಘಟ್ಟ ರಸ್ತೆ: 49 ಕಿಲೋಮೀಟರ್ ಉದ್ದದ ಬನ್ನೇರುಘಟ್ಟ ರಸ್ತೆಯು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಅತ್ಯಂತ ಸಂಪರ್ಕಿತ ಪ್ರದೇಶಗಳಲ್ಲಿ ಒಂದಾಗಿದೆ. IIM-B, HSBC, ಹನಿವೆಲ್ ಮತ್ತು ಆಕ್ಸೆಂಚರ್ ಸೇರಿದಂತೆ ನಗರದ ಕೆಲವು ಪ್ರಸಿದ್ದ ಕಂಪನಿಗಳಿಗೆ ನೆಲೆಯಾಗಿದೆ. ಇಲ್ಲಿ ಸಾಕಷ್ಟು ಹೋಟೆಲ್‌ಗಳು, ವಾಣಿಜ್ಯ ಕೇಂದ್ರಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸರ್ವಿಸ್ಡ್ ಅಪಾರ್ಟ್‌ಮೆಂಟ್‌ಗಳೂ ಸಹ ಇವೆ. ಈ ಪ್ರದೇಶವು ಹೆಚ್ಚಾಗಿ 1, 2 ಮತ್ತು 3 BHK ಫ್ಲಾಟ್‌ಗಳನ್ನು ಹೊಂದಿದೆ. ಮನೆಗಳ ಬಾಡಿಗೆ ಬೆಲೆ 6000 ರಿಂದ 40000 ರೂ. ಇದೆ.
2/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-1
Bengaluru Rent: ನೀವು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಐಟಿ ಕಂಪನಿಗಳಿಗೆ ಹತ್ತಿರವಿರುವ, ಜೀವನ ಶೈಲಿಯೂ ಉನ್ನತವಾಗಿರುವ ಈ ಏರಿಯಾಗಳಲ್ಲಿ ಮನೆಗಳ ಬಾಡಿಗೆ ಕಡಿಮೆ ಇದೆ. ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತಹ ನಗರದ 10 ಅತ್ಯುತ್ತಮ ಏರಿಯಾಗಳ ಬಗ್ಗೆ ಮಾಹಿತಿ ಪಡೆಯಿರಿ.
3/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-2
ವೈಟ್‌ಫೀಲ್ಡ್: ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಒಂದಾದ ವೈಟ್‌ಫೀಲ್ಡ್ ಐಟಿ ಪಾರ್ಕ್‌ಗಳಿಗೆ ಸಮೀಪವಿರುವ ಐಷಾರಾಮಿ ಮನೆಗಳನ್ನು ಹೊಂದಿದೆ. ಇದು ಬಾಡಿಗೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶದಲ್ಲಿ ಎರಡು ಬೆಡ್‌ರೂಮ್ ಮನೆಗಳಿಗೆ ಬೇಡಿಕೆ ಇದೆ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆಗೆ ಸಾಕಷ್ಟು ಅಪಾರ್ಟ್‌ಮೆಂಟ್‌ಗಳೂ ಇವೆ. ವೈಟ್‌ಫೀಲ್ಡ್‌ನಲ್ಲಿ ಎರಡು ಬೆಡ್‌ರೂಮ್‌ಗಳ ಸರಾಸರಿ ಮಾಸಿಕ ಬಾಡಿಗೆ 23,500 ರೂ.ಗಿಂತ ಹೆಚ್ಚಿದೆ.
4/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-3
ಹೊರಮಾವು: ಹೊರಮಾವು ಪ್ರಮುಖ ವಾಣಿಜ್ಯ ಪ್ರದೇಶಗಳಾದ ಕೆಆರ್ ಪುರಂ, ರಾಮಮೂರ್ತಿ ನಗರ, ಬಾಣಸವಾಡಿ, ಹೆಬ್ಬಾಳ ಮತ್ತು ಕಲ್ಯಾಣ ನಗರಗಳಿಂದ ಸುತ್ತುವರೆದಿರುವ ವಸತಿ ಪ್ರದೇಶವಾಗಿದೆ. ಹೊರ ವರ್ತುಲ ರಸ್ತೆ ಮತ್ತು ಎಂಜಿ ರಸ್ತೆಗೆ ಸಮೀಪದಲ್ಲಿರುವ ಕಾರಣ, ಹೊರಮಾವು ಉದ್ಯೋಗಿಗಳಿಗೆ ಅಚ್ಚಮೆಚ್ಚಿನ ತಾಣವಾಗಿದೆ. 1BHK, 2BHK, 3BHK ಮತ್ತು 3+BHK ಸೇರಿದಂತೆ 400 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಈ ಪ್ರದೇಶದಲ್ಲಿ ಲಭ್ಯವಿದೆ. ಬೆಂಗಳೂರಿನ ಹೊರಮಾವುನಲ್ಲಿರುವ ಸರಾಸರಿ ಮಾಸಿಕ ಬಾಡಿಗೆ ( ಎರಡು ಬಿಎಚ್‌ಕೆ ) 11,400 ರೂ. ಆಗಿದೆ.
5/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-4
ಮಹದೇವಪುರ: 380 ಕ್ಕೂ ಹೆಚ್ಚು ಬಾಡಿಗೆ ಅಪಾರ್ಟ್‌ಮೆಂಟ್‌ಗಳು ಲಭ್ಯವಿದ್ದು, ಮಹದೇವಪುರವು ಬೆಂಗಳೂರಿನ ಹೊಸ ರಿಯಲ್ ಎಸ್ಟೇಟ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಮಹದೇವಪುರವು ಹೊರ ವರ್ತುಲ ರಸ್ತೆ ಮತ್ತು ಮೆಟ್ರೋ ಸಂಪರ್ಕ ಹೊಂದಿದೆ. ಇದು ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಉತ್ತಮ ಸ್ಥಳವಾಗಿದೆ. ಹತ್ತಿರದ ಅನೇಕ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ, ವಿಶೇಷವಾಗಿ ಇಂಟರ್ನ್ಯಾಷನಲ್ ಟೆಕ್ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಪ್ರದೇಶದಲ್ಲಿ ಸರಾಸರಿ ಮಾಸಿಕ ಬಾಡಿಗೆ 19,000 ರೂ. ಆಗಿದೆ.
6/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-5
ಯಲಹಂಕ: ಯಲಹಂಕದಲ್ಲಿನ ಸರಾಸರಿ ಮಾಸಿಕ ವೆಚ್ಚ 28,500 ರೂ. ಆಗಿದೆ. ಬಾಡಿಗೆಗೆ ಲಭ್ಯವಿರುವ ಹೆಚ್ಚಿನ ಫ್ಲ್ಯಾಟ್‌ಗಳು 2BHK ಅಥವಾ 3BHK ಅಪಾರ್ಟ್ಮೆಂಟ್‌ಗಳಾಗಿವೆ. ಯಲಹಂಕವು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸುತ್ತುವರೆದಿದೆ. ಇಲ್ಲಿ ಪ್ರಶಾಂತ ವಾತಾವರಣವನ್ನು ಕಾಣಬಹುದು.
7/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-6
ಬೆಳ್ಳಂದೂರು: ಬೆಳ್ಳಂದೂರು ಐಷಾರಾಮಿ ಬಾಡಿಗೆ ಮಾರುಕಟ್ಟೆಯಾಗಿದೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ITPL ಸೇರಿದಂತೆ ಬೆಂಗಳೂರಿನ ಎಲ್ಲಾ ಜನಪ್ರಿಯ ಪ್ರದೇಶಗಳು ಬೆಳ್ಳಂದೂರಿಗೆ ಹತ್ತಿರದಲ್ಲಿವೆ. ಬೆಳ್ಳಂದೂರು ಶಾಪಿಂಗ್ ಸೆಂಟರ್‌ಗಳಿಂದ ಹಿಡಿದು ಐಟಿ ಪಾರ್ಕ್‌ಗಳು, ಹೋಟೆಲ್‌ಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿದೆ. ಇದರಲ್ಲಿ 100 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಬಾಡಿಗೆಗೆ ಲಭ್ಯವಿದೆ.
8/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-7
ರಾಜರಾಜೇಶ್ವರಿ ನಗರ: ಇಲ್ಲಿನ ಸರಾಸರಿ ಮಾಸಿಕ ಬಾಡಿಗೆ ರೂ. 16,600 ಆಗಿದೆ. ನೀವು ರೂ. 6,000 ಕ್ಕಿಂತ ಕಡಿಮೆ ಬಾಡಿಗೆ ಮನೆಯನ್ನು ಇಲ್ಲಿ ಹೊಂದಬಹುದು. 2BHK ಮತ್ತು 3BHK ಮನೆಗಳು ವ್ಯಾಪಕವಾಗಿ ಲಭ್ಯವಿದೆ. ಇಲ್ಲಿ 2 BHK ಪ್ಲಾಟ್ ಅನ್ನು ರೂ 6,500 ರಿಂದ ರೂ 25,000 ವರೆಗೆ ಬಾಡಿಗೆ ನೀಡಬಹುದು. ನೀವು ತಿಂಗಳಿಗೆ 14,000–30,000 ರೂ.ಗೆ 3BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆಯಬಹುದು.
9/11
Bengaluru Rent These areas have less rents for home Which are they, Bengaluru Rent: ಬೆಂಗಳೂರಿನ 10 ಅತ್ಯುತ್ತಮ ಏರಿಯಾಗಳಲ್ಲಿ ಕಡಿಮೆ ಇದೆ ಮನೆ ಬಾಡಿಗೆ- ಯಾವುವು ತಿ - Goodreturns Kannada
/photos/bengaluru-rent-these-areas-have-less-rents-for-home-which-are-they-gr127.html#photos-8
ನಾಗರಭಾವಿ: ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಇರುವ ನಾಗರಭಾವಿಯು ಹೆಚ್ಚು ಜನಪ್ರೀಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆಯುವುದು ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಸರಾಸರಿ ಮಾಸಿಕ ಬಾಡಿಗೆ ರೂ. 13,000 ಆಗಿದೆ. 2 BHK ಪ್ಲಾಟ್‌ಗಳು ರೂ 12,000 ಮತ್ತು ರೂ 16,000ಗಳಿಗೆ ಲಭ್ಯವಿದೆ. ಮೂರು ಬೆಡ್‌ರೂಮ್‌ಗಳ ಅಪಾರ್ಟ್ಮೆಂಟ್ 16,000 ರೂ.ಗೆ ಸಿಗತ್ತದೆ.