By
Mayuri
| Published: Wednesday, November 8, 2023, 19:05 [IST]
ಈ ಹಬ್ಬದ ಸೀಸನ್‌ನಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯುವ ಸಾಧ್ಯತೆಯಿದೆ, ಚಿತ್ರಗಳನ್ನು ಚೆಕ್ ಮಾಡಿ.
1/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html
Deepavali 2023: ಅಮೃತಸರದಲ್ಲಿ ದೀಪಾವಳಿ ಹಬ್ಬಕ್ಕಾಗಿ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಾ ಗ್ರಾಹಕರಿಗಾಗಿ ಕಾಯುತ್ತಿರುವ ಮಹಿಳೆ.
2/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-1
Deepavali 2023: ನಾಗ್ಪುರದಲ್ಲಿ ಮಂಗಳವಾರ ದೀಪಾವಳಿ ಹಬ್ಬಕ್ಕೂ ಮುನ್ನ ಲಕ್ಷ್ಮಿ ದೇವಿಯ ವಿಗ್ರಹಗಳನ್ನು ಭಕ್ತರೊಬ್ಬರು ಖರೀದಿ ಮಾಡುತ್ತಿರುವ ದೃಶ್ಯ.
3/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-2
Deepavali 2023: ಜಮ್ಮುವಿನಲ್ಲಿ ದೀಪಾವಳಿ ಹಬ್ಬಕ್ಕಾಗಿ ಮಹಿಳೆಯರು ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
4/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-3
Deepavali 2023: ನಾಗ್ಪುರದಲ್ಲಿ ದೀಪಾವಳಿ ಹಬ್ಬಕ್ಕೆ ಮುನ್ನ ರಸ್ತೆ ಬದಿಯ ವ್ಯಾಪಾರಿಗಳಿಂದ ಜನರು ಮಣ್ಣಿನ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ.
5/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-4
Deepavali 2023: ಅಹಮದಾಬಾದ್‌ನಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಜನರು ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ.
6/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-5
Deepavali 2023: ಜನರು ಗುವಾಹಟಿಯಲ್ಲಿ ದೀಪಾವಳಿ ಹಬ್ಬದ ಶಾಪಿಂಗ್ ಅನ್ನು ಭರ್ಜರಿಯಾಗಿ ನಡೆಸುತ್ತಿದ್ದಾರೆ. ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.
7/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-6
Deepavali 2023: ದೀಪಾವಳಿ ಹಬ್ಬಕ್ಕೂ ಮುನ್ನವೇ ಜಮ್ಮುವಿನಲ್ಲಿ ಸಗಟು ಮಾರುಕಟ್ಟೆಯಲ್ಲಿ ಜನರು ಪಟಾಕಿಗಳನ್ನು ಖರೀದಿ ಮಾಡುತ್ತಿದ್ದಾರೆ.
8/8
Deepavali 2023: ದೀಪಾವಳಿಗೆ ಭರ್ಜರಿ ವ್ಯವಹಾರದ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಚಿತ್ರಗಳನ್ನು ನೋಡಿ - Goodreturns Kannada
/photos/deepavali-2023-vendors-expected-huge-sale-in-this-festive-season-check-photos-gr117.html#photos-7
Deepavali 2023: ಅಮೃತಸರದಲ್ಲಿ ದೀಪಾವಳಿ ಹಬ್ಬಕ್ಕಾಗಿ ಜನರು ಶಾಪಿಂಗ್ ಮಾಡುತ್ತಾರೆ. ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತಾರೆ.