A Oneindia Venture
bredcrumb

Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ

By Mayuri
| Published: Friday, December 1, 2023, 17:36 [IST]
ಟಾಪ್ 8 ನಗರಗಳಲ್ಲಿ ವಸತಿ ಮಾರಾಟವು ಶೇಕಡ 22 ರಷ್ಟು ಏರಿಕೆಯಾಗಿದೆ, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....     
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
1/9
Housing sales: ಅಹಮದಾಬಾದ್‌ನಲ್ಲಿ ಮನೆ ಮಾರಾಟವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 22 ರಷ್ಟು ವಾರ್ಷಿಕವಾಗಿ ಶೇಕಡ 31 ರಷ್ಟು ಏರಿಕೆಯಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
2/9
Housing sales: ಚೆನ್ನೈನಲ್ಲಿ ಮನೆ ಮಾರಾಟ ಪ್ರಮಾಣವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 27 ರಷ್ಟು ಏರಿಕೆಯಾಗಿದೆ. ವಾರ್ಷಿಕವಾಗಿ ಶೇಕಡ 12 ರಷ್ಟು ಇಳಿಕೆಯಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
3/9
Housing sales: ಮುಂಬೈನಲ್ಲಿ ಮನೆ ಮಾರಾಟ ಪ್ರಮಾಣ ತ್ರೈಮಾಸಿಕದಿಂದ ಮಾಸಿಕಕ್ಕೆ ಯಾವುದೇ ಬದಲಾವಣೆಯಾಗಿಲ್ಲ.  ವಾರ್ಷಿಕವಾಗಿ ಶೇಕಡ 5 ರಷ್ಟು ಏರಿಕೆಯಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
4/9
Housing sales: ಕೋಲ್ಕತ್ತಾದಲ್ಲಿ ಮನೆ ಮಾರಾಟ ಪ್ರಮಾಣ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 86 ರಷ್ಟು ವಾರ್ಷಿಕವಾಗಿ ಶೇಕಡ 43 ರಷ್ಟು ಏರಿಕೆಯಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
5/9
Housing sales: ಒಟ್ಟಾರೆಯಾಗಿ ಭಾರತದ ಮನೆ ಮಾರಾಟ ಪ್ರಮಾಣವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 26 ರಷ್ಟು ಏರಿಕೆಯಾಗಿದೆ. ವಾರ್ಷಿಕವಾಗಿ ಮನೆ ಮಾರಾಟ ಪ್ರಮಾಣ ಶೇಕಡ 22 ರಷ್ಟು ಹೆಚ್ಚಳವಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
6/9
Housing sales:  ದೆಹಲಿ ಎನ್‌ಆರ್‌ಸಿಯಲ್ಲಿ ಮನೆ ಮಾರಾಟ ಪ್ರಮಾಣವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 141 ರಷ್ಟು ವಾರ್ಷಿಕವಾಗಿ ಶೇಕಡ 44 ರಷ್ಟು ಜಿಗಿತ ಕಂಡಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
7/9
Housing sales: ಪುಣೆಯಲ್ಲಿ ಮನೆ ಮಾರಾಟ ಪ್ರಮಾಣವು ವಾರ್ಷಿಕವಾಗಿ ಶೇಕಡ 18 ರಷ್ಟು ಜಿಗಿತ ಕಂಡಿದ್ದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2 ರಷ್ಟು ಕುಸಿತ ಕಂಡಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
8/9
Housing sales: ಹೈದರಾಬಾದ್‌ನಲ್ಲಿ ಮನೆ ಮಾರಾಟ ಪ್ರಮಾಣ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 85 ರಷ್ಟು ವಾರ್ಷಿಕವಾಗಿ ಶೇಕಡ 34 ರಷ್ಟು ಏರಿಕೆಯಾಗಿದೆ.
Housing sales: ಈ ಎಂಟು ನಗರಗಳಲ್ಲಿ ಮನೆ ಮಾರಾಟ ಭಾರೀ ಏರಿಕೆ, ಚಿತ್ರಗಳನ್ನು ನೋಡಿ
9/9
Housing sales: ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 86 ರಷ್ಟು ವಾರ್ಷಿಕವಾಗಿ ಶೇಕಡ 60 ರಷ್ಟು ಜಿಗಿತ ಕಂಡಿದೆ.