ಚಿತ್ರಗಳು: ಆಧಾರ್‌ ಕಾರ್ಡ್ ಫೋಟೋ ಬದಲಾವಣೆ ಹೀಗೆ ಮಾಡಿ

By Mayuri N
| Published: Thursday, October 13, 2022, 16:22 [IST]
ಚಿತ್ರಗಳು:  ಆಧಾರ್‌ ಕಾರ್ಡ್ ಫೋಟೋ ಬದಲಾವಣೆ ಹೀಗೆ ಮಾಡಿ
1/7
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ 

2/7
ಹಂತ 2: Aadhaar enrollment form ಅನ್ನು ಸರ್ಚ್ ಮಾಡಿ ಅದನ್ನು ಡೌನ್‌ಲೋಡ್ ಮಾಡಿ  

3/7
ಹಂತ 3: ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅದನ್ನು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ ಸಲ್ಲಿಕೆ ಮಾಡಿ 
ಹಂತ 3: ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅದನ್ನು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ...
ಚಿತ್ರಗಳು:  ಆಧಾರ್‌ ಕಾರ್ಡ್ ಫೋಟೋ ಬದಲಾವಣೆ ಹೀಗೆ ಮಾಡಿ
4/7
ಹಂತ 4: ಆಧಾರ್ ಕಾರ್ಡ್ ಯಾರದ್ದೋ ಅವರು ಹಾಜರಿರಬೇಕು. ಅವರ ಬಯೋಮೆಟ್ರಿಕ್ ಮಾಹಿತಿ ಪರಿಶೀಲನೆ ಮಾಡಲಾಗುತ್ತದೆ  

5/7
ಹಂತ 5: ನಿಮ್ಮ ಹೊಸ ಫೋಟೋವನ್ನು ತೆಗೆಯಲಾಗುತ್ತದೆ. 

6/7
ಹಂತ 6: ಇದಕ್ಕಾಗಿ ನಿಮಗೆ 100 ರೂಪಾಯಿ + ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ     

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X